ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು

ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು

ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು

ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು, ಪಂಜಾಬಿ ಮೂಲದ ಗಾಯಕಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮೇಲೆ ಭೀಕರ ದಾಳಿ ಮಾಡಲಾಗಿದೆ. ತೀವ್ರಗಾಯಗೊಂಡ ಗಾಯಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಶ್ವಿದ ಹಲವು ಕಡೆ ಯುದ್ಧ ನಡೆಯುತ್ತಿದ್ದರೆ, ಮತ್ತೊಂದೆಡೆ ಯಾರ ಪರ ನಿಲ್ಲಬೇಕು ಅನ್ನೋ ಕುರಿತು ವಾದ ವಿವಾದಗಳು ಭಾರತದಲ್ಲಿ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಪಂಜಾಬಿ ಮೂಲದ ಗಾಯಕಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ನ್ಯಾನ್ಸಿ ಗ್ರೇವಾಲ್ ಭೀಕರವಾಗಿ ಹತ್ಯೆಯಾಗಿದ್ದಾಳೆ.

ಟಾಡ್ ಲೇನ್ ವಲಯದಲ್ಲಿ ನ್ಯಾನ್ಸಿ ಮೇಲೆ ದಾಳಿ ಮಾಡಲಾಗಿದೆ. ಮಾರಾಕಾಸ್ತ್ರಗಳಿಂದ ಮಾಡಿದ ದಾಳಿಯಲ್ಲಿ ನ್ಯಾನ್ಸಿ ಗ್ರೇವಾಲ್ ಗಂಭೀರವಾಗಿ ಗಾಯಗೊಂಡಿದ್ದರು. ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಕೆನಡಾ ಪೊಲೀಸರು ಗಾಯಗೊಂಡಿದ್ದ ನ್ಯಾನ್ಸಿಯನ್ನು ಆಸ್ಪತ್ರೆ ದಾಖಲಿಸಿದ್ದರು. ಆದರೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ನ್ಯಾನ್ಸಿ ಮೃತಪಟ್ಟಿದ್ದಾಳೆ.

ನ್ಯಾನ್ಸಿ ಗ್ರೇವಾಲ್ ಪಂಜಾಬಿ ಮೂಲದ ಸಿಂಗರ್, ಕೆನಡಾದಲ್ಲಿ ನಲೆಸಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಸಂಘಟನೆ ಸಕ್ರಿಯವಾಗಿದೆ. ಆದರೆ ಈ ಖಲಿಸ್ತಾನಿ ಉಗ್ರ ಸಂಘಟನೆ ವಿರುದ್ದ ನ್ಯಾನ್ಸಿ ಗ್ರೇವಾಲ್ ಧ್ವನಿ ಎತ್ತಿದ್ದರು. ಖಲಿಸ್ತಾನಿ ಸಂಘಟನೆ, ಅವರ ಚುಟವಟಿಕೆ, ಭಾರತ ವಿರೋಧಿ ನೀತಿಗಳ ವಿರುದ್ಧ ನ್ಯಾನ್ಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಖಲಿಸ್ತಾನ ಉಗ್ರ ಸಂಘಟನೆ ಕೆನಾಡಾದಲ್ಲಿರುವ ಭಾರತೀಯರಲ್ಲಿ ಭಾರತ ವಿರೋದಿ ನೀತಿಗಳನ್ನು ತುಂಬುತ್ತಿದೆ. ಭಾರತ ವಿರೋಧಿ ನಡೆಗಳಿಂದ ಭಾರತದ ಜೊತೆಗಿನ ಸಂಬಂಧ ಹಳಸುತ್ತಿದೆ. ಖಲಿಸ್ತಾನಿ ಸಂಘಟನೆ ಚಟುವಟಿಕೆ ಅಪಾಯಕಾರಿ ಎಂದು ನ್ಯಾನ್ಸಿ ಗ್ರೇವಾಲ್ ಹೇಳಿದ್ದು. ಇದರ ಬೆನ್ನಲ್ಲೇ ನ್ಯಾನ್ಸಿ ಗ್ರೇವಾಲ್ ಹತ್ಯೆಯಾಗಿದ್ದಾಳೆ.

ನ್ಯಾನ್ಸಿ ಗ್ರೇವಾಲ್ ಸಾವಿನ ಕುರಿತು ಸಹೋದರಿ ಅಲೀಶಾ ಗ್ರೇವಾಲ್ ಭಾವುಕ ಪೋಸ್ಟ್ ಹಾಕಿದ್ದಾರೆ. ನಾನು ಸಹೋದರಿಯನ್ನು ಕಳೆದುಕೊಂಡಿದ್ದೇನೆ. ನನ್ನ ಎಲ್ಲಾ ಶಕ್ತಿ, ಸ್ಪೂರ್ತಿಯಾಗಿದ್ದ ಸಹೋದರಿ ಇಲ್ಲ ಎಂದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕ ಪೋಸ್ಟ್ ಹಾಕಿದ್ದಾರೆ.

ಭಾವುಕ ಪೋಸ್ಟ್ ಹಾಕಿದ ಸಹೋದರಿ

Source link

Leave a Reply

Your email address will not be published. Required fields are marked *