ಅದೃಷ್ಟ ಬದಲಿಸಿದ ‘ಕೂಲಿ’; ಕಲ್ಯಾಣಿ ಪಾತ್ರ ಮಾಡಿದ ರಚಿತಾ ಹೇಳೋದಿಷ್ಟು

ಅದೃಷ್ಟ ಬದಲಿಸಿದ ‘ಕೂಲಿ’; ಕಲ್ಯಾಣಿ ಪಾತ್ರ ಮಾಡಿದ ರಚಿತಾ ಹೇಳೋದಿಷ್ಟು


ರಚಿತಾ ರಾಮ್ ಅವರು ‘ಕೂಲಿ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈಗ ‘ಕೂಲಿ’ ಸಿನಿಮಾ ಆದ ಬಳಿಕ ಈ ರೀತಿಯ ಸಾಕಷ್ಟು ಆಫರ್‌ಗಳು ಬರುತ್ತಾ ಇವೆಯಂತೆ. ‘ಕ್ರಿಮಿನಲ್’ ಸಿನಿಮಾದ ಈವೆಂಟ್‌ನಲ್ಲಿ ರಚಿತಾ ರಾಮ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ಈ ಚಿತ್ರದಲ್ಲಿ ಉತ್ತರ ಕರ್ನಾಟಕ ಹುಡುಗಿ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *