ಪಾರ್ಟಿಗಳಲ್ಲಿ ರಾಯಲ್ ಆಗಿ ಕಾಣಬೇಕಾ? ರಾಧಿಕಾ ಮರ್ಚೆಂಟ್‌ರ ಈ 7 ಸೀರೆಗಳನ್ನು ನೋಡಿ

ಪಾರ್ಟಿಗಳಲ್ಲಿ ರಾಯಲ್ ಆಗಿ ಕಾಣಬೇಕಾ? ರಾಧಿಕಾ ಮರ್ಚೆಂಟ್‌ರ ಈ 7 ಸೀರೆಗಳನ್ನು ನೋಡಿ




ಪಾರ್ಟಿಗಳಲ್ಲಿ ಎಲ್ಲರಿಗಿಂತ ಭಿನ್ನವಾಗಿ, ರಾಯಲ್ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆಯಾ? ಹಾಗಿದ್ರೆ ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಅವರ ಸೀರೆಗಳಿಂದ ಸ್ಫೂರ್ತಿ ಪಡೆಯಿರಿ. ರಾಧಿಕಾ ಬಳಿ ಅದ್ಭುತ ಸೀರೆ ಕಲೆಕ್ಷನ್ ಇದೆ. ನಿಮ್ಮ ಪತಿಯ ಹುಟ್ಟುಹಬ್ಬದಂತಹ ವಿಶೇಷ ದಿನಗಳಲ್ಲಿ ಈ ರೀತಿ ರೆಡಿಯಾಗಬಹುದು.



Source link

Leave a Reply

Your email address will not be published. Required fields are marked *