
ಕೆಲ ವರದಿಗಳ ಪ್ರಕಾರ, ಅಂಬಾನಿ ಕುಟುಂಬ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಮುಕೇಶ್ ಅಂಬಾನಿಯವರು ಶುದ್ಧ ಸಸ್ಯಹಾರಿಗಳಾಗಿದ್ದು, ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮುಂಬೈನ ವಿವಿಧ ರೆಸ್ಟೋರೆಂಟ್‌ಗಳಿಂದಲೂ ಆಹಾರವನ್ನು ತರಿಸಿಕೊಳ್ಳುತ್ತಾರೆ. ಪ್ರತಿ ಭಾನುವಾರ ಅಂಬಾನಿ ಕುಟುಂಬಕ್ಕೆ ‘ಮೈಸೂರು ಕೆಫೆ’ಯಿಂದ ಆಹಾರ ಸರಬರಾಜು ಆಗುತ್ತದೆ.
ಇದನ್ನೂ ಓದಿ: 15 ಕೋಟಿಯ ಬ್ಯಾಗ್ ಹಿಡ್ಕೊಂಡು ಓಡಾಡಿದ ನೀತಾ ಅಂಬಾನಿ: ಅಂಥಾ ವಿಶೇಷತೆ ಏನಿದೆ ಈ ಬ್ಯಾಗಲ್ಲಿ