ಬರ್ತ್‌ಡೇಗೆ ಯಶ್ ಕೊಟ್ಟ ಸ್ಪೆಷಲ್ ಗಿಫ್ಟ್ ಬಹಿರಂಗಪಡಿಸಿದ ರಾಧಿಕಾ ಪಂಡಿತ್, ಇದು ಊಹೆಗೂ ನಿಲುಕದ್ದು

ಬರ್ತ್‌ಡೇಗೆ ಯಶ್ ಕೊಟ್ಟ ಸ್ಪೆಷಲ್ ಗಿಫ್ಟ್ ಬಹಿರಂಗಪಡಿಸಿದ ರಾಧಿಕಾ ಪಂಡಿತ್, ಇದು ಊಹೆಗೂ ನಿಲುಕದ್ದು

ಬರ್ತ್‌ಡೇಗೆ ಯಶ್ ಕೊಟ್ಟ ಸ್ಪೆಷಲ್ ಗಿಫ್ಟ್ ಬಹಿರಂಗಪಡಿಸಿದ ರಾಧಿಕಾ ಪಂಡಿತ್, ಇದು ಊಹೆಗೂ ನಿಲುಕದ್ದು

ಬರ್ತ್‌ಡೇಗೆ ಯಶ್ ಕೊಟ್ಟ ಸ್ಪೆಷಲ್ ಗಿಫ್ಟ್ ಬಹಿರಂಗಪಡಿಸಿದ ರಾಧಿಕಾ ಪಂಡಿತ್, ಇಂದು ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದರ ನಡುವೆ ಯಶ್ ಕೊಟ್ಟ ವಿಶೇಷ ಉಡುಗೊರೆ ಹಲವರನ್ನು ಅಚ್ಚರಿಗೊಳಿಸಿದೆ.

ರಾಕಿಂಗ್ ಸ್ಟಾರ್ ಯಶ್ ತಮ್ಮ ಟಾಕ್ಸಿಕ್ ಸಿನಿಮಾ ಕೆಲಸದಲ್ಲಿ ಬ್ಯೂಸಿ ಇದ್ದಾರೆ. ಇದರ ನಡುವೆ ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸಿದ್ದಾರೆ. ರಾಧಿಕಾ ಪಂಡಿತ್ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ರಾಧಿಕಾ ಪಂಡಿತ್ ಹುಟ್ಟು ಹಬ್ಬಕ್ಕೆ ಭರ್ಜರಿ ಶುಭಾಶಯ ಕೋರಿದ್ದಾರೆ. ಇದರ ನಡುವೆ ರಾಧಿಕಾ ಪಂಡಿತ್ ಹುಟ್ಟಹಬ್ಬ ಕುರಿತು ಆಡಿತ ಮಾತುಗಳು ವೈರಲ್ ಆಗಿದೆ.

ರಾಧಿಕಾ ಪಂಡಿತ್ ಹಾಗೂ ಯಶ್ ಬಾಸ್ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡುವ ಸಂಪ್ರದಾಯ ಬೆಳೆಸಿಲ್ಲ. ಖುದ್ದು ರಾಧಿಕಾ ಪಂಡಿತ್ ಈ ಮಾತು ಹೇಳಿದ್ದಾರೆ. ದುಬಾರಿ ಉಡುಗೊರೆಗಳನ್ನು ನೀಡುವ ಸಂಪ್ರದಾಯ ನಮ್ಮಲ್ಲಿ ಇಲ್ಲ ಎಂದಿದ್ದಾರೆ. ಆದರೆ ಒಂದು ಹುಟ್ಟು ಹಬ್ಬಕ್ಕೆ ಯಶ್ ಮರೆಯಲಾಗದ ಗಿಫ್ಟ್ ನೀಡಿದ್ದಾರೆ ಎಂದು ಉಡುಗೊರೆ ಬಹಿರಂಗಪಡಿಸಿದ್ದಾರೆ.

ಸಾಮಾನ್ಯವಾಗಿ ಹೂವಿನ ಗುಚ್ಚ, ಗುಲಾಬಿ ಹೂವುಗಳನ್ನು ಗಿಫ್ಟ್ ಜೊತೆಗೆ ನೀಡುತ್ತಾರೆ. ಆದರೆ ತಮ್ಮ ಹುಟ್ಟುಹಬ್ಬಕ್ಕೆ ಒಂದು ಬಾರಿ ಯಶ್ ಕೊತ್ತಂಬರಿ ಸೊಪ್ಪಿನ ಕಟ್ಟು ಕೊಟ್ಟಿದ್ದರು. ಇದು ನಾನು ಯಾವತ್ತು ಮರೆಯುವುದಿಲ್ಲ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ. ಯಶ್ ಊಹೆಗೂ ನಿಲುಕದ ಗಿಫ್ಟ್ ನೀಡಿ ರಾಧಿಕಾ ಪಂಡಿತ್‌ಗೆ ಸರ್ಪ್ರೈಸ್ ಕೊಟ್ಟಿದ್ದರು.

ನಾವು ಗಿಫ್ಟ್ ವಿನಿಮಯ ಮಾಡಲ್ಲ. ಆದರೆ ನನಗಾಗಿ ಯಶ್ ಸಮಯ ನೀಡುತ್ತಾರೆ. ಪ್ರೀತಿ, ಈ ರೀತಿಯ ವಿಚಾರಗಳೇ ನಮಗೆ ಮುಖ್ಯ. ಇದರ ಹೊರತಾಗಿ ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದರಲ್ಲಿ ನಮ್ಮಿಬ್ಬರಿಗೂ ಆಸಕ್ತಿ ಇಲ್ಲ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ. ಇದೀಗ ಯಶ್ ಹಾಗೂ ರಾಧಿಕಾ ನಡುವಿನ ಪ್ರೀತಿ ಹಾಗೂ ಉಡುಗೊರೆ ವಿಚಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಯಶ್ ಟಾಕ್ಸಿಕ್ ಸಿನಿಮಾದ ಅಂತಿಮ ಹಂತದ ಕೆಲಸ ನಡೆಯುತ್ತಿದೆ. ಟಾಕ್ಸಿಕ್ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾುತ್ತಿದೆ. ಜೊತೆಗೆ ಇಂಗ್ಲೀಷ್ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಇದರ ನಡುವೆ ಇಸ್ರೇಲ್ ಇರಾನ್ ಯುದ್ಧದಿಂದ ಟಾಕ್ಸಿಕ್ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.

ಮಾರ್ಚ್ 19ಕ್ಕೆ ಬಿಡುಗಡೆಯಾಗಬೇಕಿದ್ದ ಟಾಕ್ಸಿಕ್ ಸಿನಿಮಾ ಇದೀಗ ಜೂನ್ 4ರಂದು ಬಿಡುಗಡೆಯಾಗಲಿದೆ. ಅಭಿಮಾನಿಗಳ ಯಶ್ ಬಾಸ್ ತರೆ ಮೇಲೆ ನೋಡಿ ಆನಂದಿಸಲು ಕೆಲ ತಿಂಗಳು ಕಾಯಬೇಕಿದೆ. ಮಾರ್ಚ್ 19ಕ್ಕೆ ಧುರಂಧರ್ 2 ಸಿನಿಮಾ ಬಿಡುಗಡೆಯಾಗುತ್ತಿದೆ.

ಜೂನ್ 4ಕ್ಕೆ ಟಾಕ್ಸಿಕ್ ರಿಲೀಸ್

Source link

Leave a Reply

Your email address will not be published. Required fields are marked *