
ಖ್ಯಾತ ಗಾಯಕ ರಘು ದೀಕ್ಷಿತ್ ತಮ್ಮ ಜೀವನದ ಪ್ರಮುಖ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಗೆಳತಿ ವಾರಿಜಾಶ್ರೀ ಜೊತೆಗಿನ ವಿವಾಹ, ರಾಜ್ಯ ಪ್ರಶಸ್ತಿ, ಆರೋಗ್ಯ ಸುಧಾರಣೆ ಮತ್ತು ಆರ್‌ಸಿಬಿ ಗೆಲುವಿನಂತಹ ಸಂತಸದ ಕ್ಷಣಗಳನ್ನು ಅವರು ಮೆಲುಕು ಹಾಕಿದ್ದಾರೆ.
Source link
ಬಿಪಿ, ಶುಗರ್ ಮುಕ್ತ: 2025ರ ಬದುಕಿನ ಸಂಭ್ರಮಗಳ ತಿಳಿಸಿದ ರಘು ದೀಕ್ಷಿತ್