Headlines

Video: ದೂರದಿಂದ ನೋಡೋಕೆ ನೀರಿನ ಸಣ್ಣ ಹೊಂಡವಷ್ಟೇ, ಮಗುವನ್ನೇಬಲಿಪಡೆದಿದ್ಹೇಗೆ ನೋಡಿ

Video: ದೂರದಿಂದ ನೋಡೋಕೆ ನೀರಿನ ಸಣ್ಣ ಹೊಂಡವಷ್ಟೇ, ಮಗುವನ್ನೇಬಲಿಪಡೆದಿದ್ಹೇಗೆ ನೋಡಿ


ಮಳೆಗಾಲದಲ್ಲಿ ನೀರು ನಿಂತಿರುವ ಅಥವಾ ಹರಿಯುತ್ತಿರುವ ಜಾಗದಲ್ಲಿ ಮಕ್ಕಳನ್ನು ಒಬ್ಬರೇ ಹೋಗಲು ಬಿಡಬೇಡಿ. ಸ್ವಲ್ಪ ಅಜಾಗರೂಕತೆಯೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದಕ್ಕೆ ವಿಡಿಯೋ ಉದಾಹರಣೆ. ಮನೆಯ ಮುಂಭಾಗ ನೀರು ಬೀಳುತ್ತಿದ್ದು, ಬಾಲಕಿಯೊಬ್ಬಳು ಅದನ್ನು ನೋಡುತ್ತಾ ನಿಂತಿದ್ದಾಳೆ, ಹಿಂದಿನಿಂದ ಬಂದ ಮಗುವೊಂದು ಹೊಂಡವನ್ನು ಏನೆಂದು ನೋಡಲು ಹೋಗಿ ಅದರೊಳಗೆ ಬಿದ್ದು ಸಾವನ್ನಪ್ಪಿದೆ. ದೂರದಿಂದ ನೋಡಲು ಅದು ಸಣ್ಣ ಹೊಂಡದಂತೆ ಕಂಡರೂ, ಮಗುವನ್ನು ಬಲಿಪಡೆದಿರುವುದು ಮಾತ್ರ ಸತ್ಯ. ಘಟನೆ ನಡೆದಿದ್ದೆಲ್ಲಿ ಮಾಹಿತಿ. ಮಳೆಗಾಲದಲ್ಲಿ ಮಕ್ಕಳು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎಂದು ಸ್ವಲ್ಪ ಎಚ್ಚರಿಕೆವಹಿಸುವುದು ಒಳಿತು.

ಸುದ್ದಿಗಳಿಗಾಗಿ ಇಲ್ಲಿ ಮಾಡಿ



Source link

Leave a Reply

Your email address will not be published. Required fields are marked *