
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ದೊಡ್ಡ ನಿರ್ದೇಶಕರಾದರೂ ಯಾವುದೇ ಸಿನಿಮಾ ರಿಲೀಸ್ ಆದರೂ ಆ ಚಿತ್ರವನ್ನು ನೋಡಿ ವಿಮರ್ಶೆ ಮಾಡುತ್ತಾರೆ. ಈಗ ‘ಧುರಂಧರ 2’ ಸಿನಿಮಾವನ್ನು ಅವರು ವೀಕ್ಷಿಸಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಲವು ವಿಷಯಗಳು ಇಷ್ಟ ಆಗಿವೆ. ಈ ಬಗ್ಗೆ ಅವರು ಟ್ವಿಟರ್ ಅಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ನಟನೆ ಅವರಿಗೆ ಇಷ್ಟವಾಗಿದೆ.
ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ರಾಜಮೌಳಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಎಲ್ಲರೂ ‘ಧುರಂಧರ 2’ ಸಿನಿಮಾವನ್ನು ವಿಮರ್ಶೆ ಮಾಡಿ. ಈಗ ರಾಜಮೌಳಿ ಸರದಿ. ಅವರಿಗೂ ಸಿನಿಮಾ ಇಷ್ಟ ಆಗಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಚೆನ್ನಾಗಿದೆ ಎಂದು ಅವರು ಹೇಳಿದರು.
ನಾನು ಧುರಂಧರ್-1 ಅನ್ನು ಇಷ್ಟಪಟ್ಟೆ, ಆದರೆ ದಿ ರಿವೆಂಜ್ ಸ್ಕೇಲ್ ಮತ್ತು ಸೋಲ್ ಎರಡರಲ್ಲೂ ಮೂಲವನ್ನು ಮೀರಿಸಿದೆ.
ಬರವಣಿಗೆ, ಎರಕಹೊಯ್ದ, ತಾಂತ್ರಿಕ ಮರಣದಂಡನೆ, ಸಂಗೀತ, ಪ್ರಪಂಚದ ವಿನ್ಯಾಸ ಮತ್ತು ನಿರ್ದೇಶನವು ದೋಷರಹಿತವಾಗಿದೆ…. ಆದರೆ ಇದು ನಿಜವಾಗಿಯೂ ಆಧಾರವಾಗಿರುವ ಭಾವನಾತ್ಮಕ ಹಕ್ಕನ್ನು ಇಲ್ಲಿದೆ.ಕಥಾವಸ್ತುವಿನ ತಿರುವುಗಳನ್ನು ನೇಯ್ಗೆ ಮಾಡಲು ಬರವಣಿಗೆ ನಿರ್ವಹಿಸುತ್ತದೆ …
– ರಾಜಮೌಳಿ ss (@ssrajamouli) ಮಾರ್ಚ್ 21, 2026
‘ಧುರಂಧರ 2 ಸಿನಿಮಾದ ಬರಹ, ಪಾತ್ರವರ್ಗ, ತಾಂತ್ರಿಕವಾಗಿ ಸಿನಿಮಾ ತಂದಿದ್ದು, ಸಂಗೀತ, ಡಿಸೈನ್, ನಿರ್ದೇಶನ ಎಲ್ಲವೂ ಅದ್ಭುತ. ಭಾವನಾತ್ಮಕ ಅಂಶಗಳು ಉತ್ತಮವಾಗಿವೆ. ಬರವಣಿಗೆಯ ಟ್ವಿಸ್ಟ್‌ಗಳನ್ನು ಅದ್ಭುತವಾಗಿ ಮೂಡಿಸಿದೆ. 4 ಗಂಟೆಗಳ ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡಲು ಧೈರ್ಯ ಬೇಕು. ಕೊನೆಯ ಫ್ರೇಮ್‌ನವರೆಗೂ ಜನರನ್ನು ಸಿನಿಮಾ ಹಿಡಿದಿಡುತ್ತದೆ’ ಅವರು.
ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ
‘ರಣವೀರ್ ಸಿಂಗ್ ಅವರೇ ಎಂತಹ ಅದ್ಭುತ ಪರ್ಫಾರ್ಮೆನ್ಸ್. ಶೆಡ್‌ನಲ್ಲಿ ನಡೆಯುವ ಸನ್ನಿವೇಶ ನಟನೆಯಲ್ಲಿ ಒಂದು ಮಾಸ್ಟರ್‌ಕ್ಲಾಸ್. ನೀವು ಹಮ್ಜಾ ಮತ್ತು ಜಸ್ಕಿರತ್ ಆಗಿ ನಮ್ಮಿಬ್ಬರನ್ನೂ ಮಂತ್ರಮುಗ್ಧಗೊಳಿಸಿದ್ದೀರಿ. ಮಾಧವನ್ ಕೂಡ ಅದ್ಭಯತ. ಯಶಸ್ಸಿಗೆ ಇಡೀ ತಂಡಕ್ಕೆ ಅಭಿನಂದನೆಗಳು’ ಅದ್ಭುತ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.