
ರಾಖಿ ಸಾವಂತ್ಗೆ ಪಾಕ್ ಪ್ರಜೆಯನ್ನು ಮದುವೆ ಆಗೋ ಆಸೆಯಂತೆ!
ರಾಖಿ ಸಾವಂತ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ರಿತೇಶ್ ಸಿಂಗ್, ಮೈಸೂರಿನ ಆದಿಲ್ ಖಾನ್ ಜೊತೆಗಿನ ರಾಖಿ ಮದುವೆಗಳು, ಇಸ್ಲಾಂ ಮತಾಂತರ ಹಾಗೂ ವಿಚ್ಛೇದನಗಳು ಭಾರೀ ದೊಡ್ಡ ವಿವಾದ ಸೃಷ್ಟಿಸಿವೆ. ಪಾಕಿಸ್ತಾನಿ ನಟ ದೋಡಿ ಖಾನ್ ಜೊತೆ ಮದುವೆಯಾಗುವ ಆಸೆ ವ್ಯಕ್ತಪಡಿಸಿ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಅವರ ಪ್ರತಿಯೊಂದು ಸಂಬಂಧವೂ ಸಾರ್ವಜನಿಕರ ಗಮನ ಸೆಳೆಯುತ್ತಲೇ ಇರುತ್ತವೆ.