
‘ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಈ ವಾರ ‘ಗಂಧರ್ವರು-ರಾಕ್ಷಸರು’ ಟಾಸ್ಕ್ ಕೊಡುಗೆ. ಈ ಪ್ರೋಮೋನ ಬಿಗ್ ಬಾಸ್ ಹಂಚಿಕೊಂಡಿದೆ. ‘ಈ ಮನೆಯಲ್ಲಿ ಎಲ್ಲಾ ನಿರ್ಧಾರ ನಂದೇ. ಈಗ ಮನೆಯ ನಿಯಂತ್ರಣ ಮಾಡ್ತಿರೋದು ಬಿಗ್ ಬಾಸ್ ಅಲ್ಲ’ ಎಂದು ಘೋಷಿಸಲಾಗಿದೆ. ಮನೆ ಬಂದಿ ಭಯಗೊಂಡಿದ್ದಾರೆ. ಪ್ರೋಮೋ ಗಮನ ಸೆಳೆಯೋ ರೀತಿಯಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.