ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಗೆ ಬಂದ ರಾಮ್‌ ಚರಣ್‌ ತೇಜ, ನೆಟ್ಟಿಗರ ಟ್ರೋಲ್‌! | Ram Charan Trolled For Attending Allu Sirish Party In Ayyappa Deeksha Reply San

ಅಯ್ಯಪ್ಪ ದೀಕ್ಷೆಯು 41 ದಿನಗಳ ಕಾಲ ನಡೆಯುವ ಕಠಿಣ ವ್ರತವಾಗಿದ್ದು, ಈ ಸಮಯದಲ್ಲಿ ಭಕ್ತರು ಕಪ್ಪು ವಸ್ತ್ರ ಧರಿಸುವುದು, ಪಾದರಕ್ಷೆ ಬಿಡುವುದು, ಬ್ರಹ್ಮಚರ್ಯ ಪಾಲನೆ ಮತ್ತು ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮದ್ಯಪಾನದಿಂದ ದೂರವಿರಬೇಕಾಗುತ್ತದೆ. ಇಂತಹ ಕಠಿಣ ನಿಯಮಗಳ ನಡುವೆಯೂ ಚರಣ್ ಪಾರ್ಟಿಗೆ ಬಂದಿದ್ದನ್ನು ಜನರು ಪ್ರಶ್ನಿಸಿದ್ದರು.

Source link

Leave a Reply

Your email address will not be published. Required fields are marked *