Headlines

ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ರಾಮ್‌ ಚರಣ್ ಪತ್ನಿ ಉಪಾಸನಾ ಭಾವುಕ ಪೋಸ್ಟ್! | Ram Charan Wife Upasana Konidela Shares Emotional Video After Birth Of Twins

ಈ ವಿಡಿಯೋದಲ್ಲಿ ರಾಮ್ ಚರಣ್, ತಮ್ಮ ಪತ್ನಿ ಉಪಾಸನಾ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯಗಳಿವೆ. ಉಪಾಸನಾ ಅವರ ಹೆರಿಗೆಗಾಗಿ ವೈದ್ಯರ ತಂಡ ಸಿದ್ಧತೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಇದೇ ವೇಳೆ, ಉಪಾಸನಾ ಅವರ ವೈಯಕ್ತಿಕ ಆಧ್ಯಾತ್ಮಿಕ ಗುರು ಮತ್ತು ಜ್ಯೋತಿಷಿ ಮಹೇಶ್ ಬಾಂಗ್ ಮಾತನಾಡಿರುವುದೂ ಈ ವಿಡಿಯೋದಲ್ಲಿದೆ.

Source link

Leave a Reply

Your email address will not be published. Required fields are marked *