Headlines

RGV Apology: ನಿಮ್ಮ ಮನಸ್ಸಿಗೆ ನೋವಾಗಿದ್ರೆ ಕ್ಷಮಿಸಿ.. ಕೊನೆಗೂ ಚಿರಂಜೀವಿಗೆ ಕ್ಷಮೆ ಕೇಳಿದ ರಾಮ್ ಗೋಪಾಲ್ ವರ್ಮಾ | Ram Gopal Varma Apologizes To Megastar Chiranjeevi After Heartfelt Praise Gvd

ಮೆಗಾಸ್ಟಾರ್ ಅವರ ಈ ಹೃದಯಸ್ಪರ್ಶಿ ಸಂದೇಶಕ್ಕೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. ‘ಹಿಂದೆ ನಾನು ಮಾಡಿದ ಕೆಲವು ಕಾಮೆಂಟ್‌ಗಳು ಚಿರಂಜೀವಿ ಅವರಿಗೆ ತಿಳಿಯದೆ ನೋವುಂಟು ಮಾಡಿದ್ದರೆ, ಅದಕ್ಕೆ ನಾನು ಮನಃಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಶಿವ ಸಿನಿಮಾ ಬಗ್ಗೆ ಇಷ್ಟು ಅದ್ಭುತವಾಗಿ ಹೇಳಿದ್ದಕ್ಕೆ ಧನ್ಯವಾದಗಳು’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
 
Source link

Leave a Reply

Your email address will not be published. Required fields are marked *