
ರಿತ್ವಿಕ್ ರಂಗಭೂಮಿ ಕಲಾವಿದರಾಗಿದ್ದು, ಸುಮಾರು 200ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಇನ್ನು ರಿತ್ವಿಕ್ ಅವರು ರಾಯಲ್ ಮಸ್ತಾಂಗ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯ ಮಾಲೀಕರಾಗಿದ್ದು, ಇದರ ಮೂಲಕ ಫೀಚರ್ ಮೂವೀಗಳು, ಆರ್ಟ್ ಮೂವೀಗಳು, ಶಾರ್ಟ್ ಮೂವೀಸ್, ಡಾಕ್ಯುಮೆಂಟರಿಗಳು, ಇಂಟರ್ವ್ಯೂಗಳು, ವ್ಲಾಗ್‌ಗಳ ನಿರ್ಮಾಣ ಮಾಡುತ್ತಾರೆ.