Headlines

Ramayana Viral Photo: ರಣಬೀರ್-ಸಾಯಿ ಪಲ್ಲವಿ ವೈರಲ್ ಫೋಟೋ ನಿಜಾನಾ? ಸುಳ್ಳಾ? ‘ರಾಮಾಯಣ’ ಫಸ್ಟ್ ಲುಕ್ ಯಾವಾಗ? | Ramayana Movie Viral Photo Truth Or Ai Generated Fake Image Gvd

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಈ ವರ್ಷದ ಬಹುನಿರೀಕ್ಷಿತ ಚಿತ್ರ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ಮತ್ತು ರವಿ ದುಬೆ ಅವರಂತಹ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಇತ್ತೀಚೆಗೆ, ರಣಬೀರ್ ಮತ್ತು ಸಾಯಿ ಪಲ್ಲವಿ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಚಿತ್ರದ ಸೆಟ್‌ನಿಂದ ಲೀಕ್ ಆದ ಫೋಟೋ ಎಂದು ಹೇಳಲಾಗಿತ್ತು. ಆದರೆ ಈ ಫೋಟೋ ನಿಜವಾಗಿಯೂ ರಾಮಾಯಣ ಸೆಟ್‌ನದ್ದೇ? ಸತ್ಯ ಇಲ್ಲಿದೆ.

Source link

Leave a Reply

Your email address will not be published. Required fields are marked *