Headlines

Ramayana Secret: ಜನಕನ ಅಳಿಯ ಶ್ರೀರಾಮನಲ್ಲವಂತೆ.. ಹಾಗಾದ್ರೆ ನಿಜವಾದ ಅಳಿಯ ಯಾರು? ಇಲ್ಲಿದೆ ರಾಮಾಯಣದ ರಹಸ್ಯ! | Ramayana Secret Revealed Who Was Janakas Real Son In Law Gvd

ಜನಕನ ಅಳಿಯ ಅಂದ ತಕ್ಷಣ ಶ್ರೀರಾಮ ನೆನಪಾಗುವುದು ಸಹಜ. ಆದರೆ ಸೀತಾದೇವಿ ಭೂಮಿಯಲ್ಲಿ ದೈವಿಕವಾಗಿ ಜನಿಸಿದವಳು. ಅವಳು ಜನಕನಿಗೆ ರಕ್ತ ಸಂಬಂಧಿ ಮಗಳಲ್ಲ, ಪ್ರೀತಿಯಿಂದ ಸಾಕಿದ ಮಗಳು. ಹಾಗಾಗಿ, ಶ್ರೀರಾಮ ಜನಕನ ದೈವಿಕ ಅಳಿಯನಾದರೂ, ವಂಶದ ಪ್ರಕಾರ ನೇರ ಅಳಿಯನಲ್ಲ. ಭರತನ ಪತ್ನಿ ಮಾಂಡವಿ ಮತ್ತು ಶತ್ರುಘ್ನನ ಪತ್ನಿ ಶ್ರುತಕೀರ್ತಿ ಜನಕನ ತಮ್ಮನ ಮಕ್ಕಳು.

Source link

Leave a Reply

Your email address will not be published. Required fields are marked *