Headlines

ಮಹೇಶ್ ಬಾಬು ಅಣ್ಣನ ಮಗನೊಂದಿಗೆ ರಶಾ ಥಡಾನಿ ರೊಮಾನ್ಸ್; ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ನ್ಯೂಸ್! | Rasha Thandani Plays Manga In Telugu Debut Opposite Jaya Krishna Ghattamaneni

ಟಾಲಿವುಡ್‌ಗೆ ರವೀನಾ ಟಂಡನ್ ಪುತ್ರಿ ಎಂಟ್ರಿ: ‘ಮಂಗ’ ಪಾತ್ರದಲ್ಲಿ ಮಿಂಚಲಿರುವ ರಶಾ ಥಡಾನಿ!

ರವೀನಾ ಟಂಡನ್ ಪುತ್ರಿ ರಶಾ ಥಡಾನಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಅವರು ನಾಯಕಿಯಾಗಿ ಪರಿಚಯವಾಗುತ್ತಿರುವ ಚಿತ್ರಕ್ಕೆ ‘ಆರ್‌ಎಕ್ಸ್‌ 100’ ಖ್ಯಾತಿಯ ಖಡಕ್ ನಿರ್ದೇಶಕ ಅಜಯ್ ಭೂಪತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರತಂಡವು ಇತ್ತೀಚೆಗೆ ರಶಾ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಅವರ ಪಾತ್ರದ ಹೆಸರನ್ನು ‘ಮಂಗ’ (Manga) ಎಂದು ಘೋಷಿಸಿದೆ.

Source link

Leave a Reply

Your email address will not be published. Required fields are marked *