ಇಂದು 23 ಸೋಮವಾರ ರವಿ ಯೋಗ ಈ ರಾಶಿಗೆ ಹಣ ಲಾಭ

ಇಂದು 23 ಸೋಮವಾರ ರವಿ ಯೋಗ ಈ ರಾಶಿಗೆ ಹಣ ಲಾಭ

ಇಂದು 23 ಸೋಮವಾರ ರವಿ ಯೋಗ ಈ ರಾಶಿಗೆ ಹಣ ಲಾಭ

Monday 23 march 2026 lucky zodiac signs today horoscope ಇಂದು 23 ಸೋಮವಾರ ಶುಭ ಯೋಗವಾದ ರವಿ ಯೋಗವು ರಾತ್ರಿ 08:49 ರಿಂದ ಮರುದಿನ ಬೆಳಿಗ್ಗೆ ಸೂರ್ಯೋದಯದವರೆಗೆ ಸಂಭವಿಸುತ್ತದೆ.

ಮೇಷ ರಾಶಿ= ಮಾತಿನ ಕೌಶಲ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಸ್ತ್ರೀಯರಿಗೆ ಹಣಬಲ. ಇಷ್ಟ ಭೊಜನ. ಪ್ರಯಾಣದಲ್ಲಿ ತೊಂದರೆ. ವೃತ್ತಿಯಲ್ಲಿ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ

ವೃಷಭ ರಾಶಿ = ಸ್ವಂತ ವ್ಯಾಪಾರದಲ್ಲಿ ಧನ ಲಾಭ. ಮುಖ ಕಾಂತಿ ಹೆಚ್ಚಲಿದೆ. ಸ್ತ್ರೀಯರಿಗೆ ಬಲ. ಸಂಗಾತಿಯಲ್ಲಿ ಸಾಮರಸ್ಯ. ಸಹೋದರರು-ಸೇವಕರಿಂದ ಅಸಮಾಧಾನ. ಆಂಜನೇಯ ಪ್ರಾರ್ಥನೆ ಮಾಡಿ

ಮಿಥುನ ರಾಶಿ= ಹೆಚ್ಚಿನ ವ್ಯಯ. ವಿದ್ಯಾರ್ಥಿಗಳಿಗೆ ತೊಂದರೆ. ಕೋಪ ಸ್ವಭಾವ. ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಒತ್ತಡ. ನರಸಿಂಹ ಪ್ರಾರ್ಥನೆ ಮಾಡಿ

ಕರ್ಕ ರಾಶಿ = ಲಾಭದ ದಿನ. ದ್ರವ-ವಸ್ತ್ರ ವ್ಯಾಪಾರದಲ್ಲಿ ಲಾಭ. ವೃತ್ತಿಯಲ್ಲಿ ಅನುಕೂಲ. ದೇವತಾಕಾರ್ಯಗಳಲ್ಲಿ ಭಾಗಿ. ಮಕ್ಕಳಿಂದ ಅನುಕೂಲ. ದುರ್ಗಾ ಕವಚ ಪಠಿಸಿ

ಸಿಂಹ ರಾಶಿ = ಸ್ತ್ರೀಯರಿಗೆ ಬಡ್ತಿ-ಗೌರವ. ವೃತ್ತಿಯಲ್ಲಿ ಅನುಕೂಲ. ಹಿರಿಯರಿಂದ ಸಲಹೆ. ಹಣಲಾಭ. ದಾಂಪತ್ಯದಲ್ಲಿ ಮನಸ್ತಾಪ. ಪಾರ್ವತೀ ಪರಮೇಶ್ವರರ ಪ್ರಾರ್ಥನೆ ಮಾಡಿ

ಕನ್ಯಾ ರಾಶಿ = ಶುಭಕಾರ್ಯಗಳು. ಉತ್ತಮರ ಭೇಟಿ. ದೇವತಾ ಕಾರ್ಯಗಳು. ಸ್ನೇಹಿತರು-ಬಂಧುಗಳ ಸಹಕಾರ. ಇಷ್ಟದೇವತಾರಾಧನೆ ಮಾಡಿ

ತುಲಾ ರಾಶಿ = ವೃತ್ತಿಯಲ್ಲಿ ತೊಡಕುಗಳು. ಸ್ತ್ರೀಯರಿಗೆ ಕೆಲಸದ ಒತ್ತಡ. ಅಪಮಾನ ಸಾಧ್ಯತೆ. ಮನೋವ್ಯಥೆ. ಅಮ್ಮನವರಿಗೆ ಅಭಿಷೇಕ ಮಾಡಿಸಿ

ವೃಷಭ ರಾಶಿ = ವೃತ್ತಿಯಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಲಾಭ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ

ಧನು ರಾಶಿ = ವೃತ್ತಿಯಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ವಸ್ತು ನಷ್ಟತೆ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ

ಮಕರ ರಾಶಿ = ವೃತ್ತಿಯಲ್ಲಿ ಅನುಕೂಲ. ಹೊಸ ಪ್ರಯೋಗಗಳು. ಮಕ್ಕಳಲ್ಲಿ ಉತ್ತಮ ಬಾಂಧವ್ಯ. ಉತ್ತಮ ಆಲೋಚನೆಗಳು. ಸಂಗಾತಿಯಲ್ಲಿ ಕಿರಿಕಿರಿ. ಪಾರ್ವತೀಪರಮೇಶ್ವರರ ಪ್ರಾರ್ಥನೆ ಮಾಡಿ

ಕುಂಭ ರಾಶಿ = ಪ್ರಯಾಣದಲ್ಲಿ ಸೌಖ್ಯತೆ. ಕೃಷಿ-ವಸ್ತ್ರ ಕ್ಷೇತ್ರಗಳಲ್ಲಿ ಲಾಭ. ವೃತ್ತಿಯಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ

ಮೀನ ರಾಶಿ= ವೃತ್ತಿಯಲ್ಲಿ ಅನುಕೂಲ. ಸಹೋದ್ಯೋಗಿಗಳಲ್ಲಿ ಸಹಾಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ಉದರ ಬಾಧೆ. ದುರ್ಗಾ ಕವಚ ಪಠಿಸಿ

Source link

Leave a Reply

Your email address will not be published. Required fields are marked *