Headlines

ಮಾರ್ಚ್ 22 ಇಂದು ರವಿ ಯೋಗ , ಈ ರಾಶಿಗೆ ಬಂಪರ್‌ ಲಾಟರಿ, ಸಂಪತ್ತು

ಮಾರ್ಚ್ 22 ಇಂದು ರವಿ ಯೋಗ , ಈ ರಾಶಿಗೆ ಬಂಪರ್‌ ಲಾಟರಿ, ಸಂಪತ್ತು

ಮಾರ್ಚ್ 22 ಇಂದು ರವಿ ಯೋಗ , ಈ ರಾಶಿಗೆ ಬಂಪರ್‌ ಲಾಟರಿ, ಸಂಪತ್ತು

Rashifal sunday 22 march 2026 lucky zodiac signs today horoscope ಮಾರ್ಚ್ 22, 2026 ರಂದು ಅಡೆತಡೆಗಳನ್ನು ನಿವಾರಿಸುವ ರವಿ ಯೋಗವು ಬೆಳಿಗ್ಗೆ 06:23 ರಿಂದ ರಾತ್ರಿ 10:42 ರವರೆಗೆ ಸಕ್ರಿಯವಾಗಿರುತ್ತದೆ.

ಮೇಷ (Aries)

ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಪರಿಣಾಮ ಬೀರುತ್ತವೆ. ಕೆಲಸದಲ್ಲಿ ಸಣ್ಣ ಅವಕಾಶ ದೊಡ್ಡ ಚಾನ್ಸ್ ಆಗಬಹುದು. ನಿಮ್ಮ ಎನರ್ಜಿ ಲೆವೆಲ್ ಹೈ ಇರುತ್ತದೆ. ತುರ್ತು ಮಾತುಗಳಿಂದ ಸಮಸ್ಯೆ. ಆಗಬಹುದು – ಮಾತಿನಲ್ಲಿ ಜಾಗ್ರತೆ. ವ್ಯಾಯಾಮ ಅಥವಾ ಆಕ್ಟಿವಿಟಿ ಮಾಡಿದ್ರೆ ಉತ್ತಮ ಫಲ

ವೃಷಭ (Taurus)

ಹಣಕಾಸಿನ ವಿಷಯದಲ್ಲಿ ಸಣ್ಣ ಲಾಭ ಸಾಧ್ಯತೆ. ಕುಟುಂಬದ ಜೊತೆ ಸಮಯ ಕಳೆಯುವುದರಿಂದ ಮನಶಾಂತಿ. ಹಳೆಯ ಪ್ಲಾನ್‌ಗಳನ್ನು ಪುನಃ ಆರಂಭಿಸಬಹುದು. ಖರ್ಚು ಮೇಲೆ ನಿಯಂತ್ರಣ ಇರಲಿ. ಆಹಾರ, ಆರೋಗ್ಯ ಕಡೆ ಗಮನ ಕೊಡಬೇಕು

ಮಿಥುನ (Gemini)

ನೀವು ಮಾತನಾಡುವ ರೀತಿಯಿಂದ ಕೆಲಸಗಳು ಸುಲಭವಾಗುತ್ತವೆ. ಹೊಸ ಜನರ ಪರಿಚಯದಿಂದ ಲಾಭ. ಕೆಲಸದಲ್ಲಿ ಮಲ್ಟಿಟಾಸ್ಕಿಂಗ್ ಹೆಚ್ಚಾಗಬಹುದು. ಮನಸ್ಸು ಸ್ವಲ್ಪ ಚಂಚಲ – ಫೋಕಸ್ ಇಡಿ

ಸಣ್ಣ ಟ್ರಾವೆಲ್ ಸಾಧ್ಯತೆ

ಕರ್ಕ (Cancer)

ಮನಸ್ಸಿನಲ್ಲಿ ಸೆನ್ಸಿಟಿವಿಟಿ ಹೆಚ್ಚಾಗಬಹುದು. ಕುಟುಂಬ ವಿಷಯಗಳಲ್ಲಿ ಹೆಚ್ಚು ಇನ್ವಾಲ್ವ್ ಆಗುವ ಸಾಧ್ಯತೆ. ಖರ್ಚು ಹೆಚ್ಚಾಗಬಹುದು – ಪ್ಲಾನ್ ಮಾಡಿ. ಹಳೆಯ ನೆನಪುಗಳು ಮನಸ್ಸಿಗೆ ಬರುತ್ತವೆ. ವಿಶ್ರಾಂತಿ ತೆಗೆದುಕೊಳ್ಳೋದು ಉತ್ತಮ

ಸಿಂಹ (Leo)

ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ಹೊಸ ಜವಾಬ್ದಾರಿಗಳು ಬರಬಹುದು. ನಾಯಕತ್ವ ತೋರಿಸಲು ಅವಕಾಶ. ಓವರ್ ಕಾನ್ಫಿಡೆನ್ಸ್ ತಪ್ಪಿಸಿ. ಸೋಷಿಯಲ್ ಲೈಫ್ ಆಕ್ಟಿವ್ ಆಗುತ್ತದೆ

ಕನ್ಯಾ (Virgo)

ನೀವು ಪ್ಲಾನ್ ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಹಿರಿಯರಿಂದ ಸಹಾಯ ಸಿಗಬಹುದು. ಆರೋಗ್ಯ ಕಡೆ ಸ್ವಲ್ಪ ಜಾಗ್ರತೆ ಅಗತ್ಯ. ಹೊಸ ಸ್ಕಿಲ್ ಕಲಿಯಲು ಉತ್ತಮ ಸಮಯ. ಹಣಕಾಸಿನಲ್ಲಿ ಸಣ್ಣ ಸುಧಾರಣೆ

ತುಲಾ (Libra)

ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಜಗಳ ತಪ್ಪಿಸಲು ಶಾಂತವಾಗಿ ಮಾತನಾಡಿ. ಹೊಸ ಒಪ್ಪಂದಗಳು ಲಾಭ ಕೊಡಬಹುದು. ಪಾಸಿಟಿವ್ ಎನರ್ಜಿ ನಿಮ್ಮನ್ನು ಸಪೋರ್ಟ್ ಮಾಡುತ್ತದೆ. ಕಲಾತ್ಮಕ ಕೆಲಸಗಳಿಗೆ ಸೂಕ್ತ ದಿನ

ವೃಶ್ಚಿಕ (Scorpio)

ನಿಮ್ಮ ಒಳಗಿನ ಫೀಲಿಂಗ್ ಸರಿಯಾದ ದಾರಿ ತೋರಿಸುತ್ತದೆ, ಅಚ್ಚರಿ ಅವಕಾಶಗಳು ಬರಬಹುದು, ರಿಲೇಶನ್‌ಶಿಪ್‌ನಲ್ಲಿ ಬದಲಾವಣೆ ಸಾಧ್ಯತೆ, ಸಣ್ಣ ರಿಸ್ಕ್ ಲಾಭ ಕೊಡಬಹುದು, ಸೀಕ್ರೆಟ್ ಪ್ಲ್ಯಾನ್ ಯಶಸ್ವಿಯಾಗಬಹುದು

ಧನು (Sagittarius)

ಕ್ರಿಯೇಟಿವ್ ಯೋಚನೆಗಳು ಬರುತ್ತವೆ. ಸ್ನೇಹಿತರಿಂದ ಸಹಾಯ. ಟ್ರಾವೆಲ್ ಅಥವಾ ಔಟಿಂಗ್ ಪ್ಲಾನ್, ನಿರ್ಧಾರದಲ್ಲಿ ತುರ್ತು ಬೇಡ. ಹೊಸ ಅವಕಾಶಗಳತ್ತ ಗಮನ

ಮಕರ (Capricorn)

ಕೆಲಸದಲ್ಲಿ ಒತ್ತಡ ಇರಬಹುದು ಆದರೆ ಫಲ ಸಿಗುತ್ತದೆ. ಲಾಂಗ್ ಟರ್ಮ್ ಗುರಿಗಳಿಗೆ ಪ್ಲಾನ್ ಮಾಡೋ ಸಮಯ. ಹಣಕಾಸು ಸ್ಥಿರವಾಗಿರುತ್ತದೆ. ಹಿರಿಯರ ಜೊತೆ ಮಾತಿನಲ್ಲಿ ಜಾಗ್ರತೆ ಶ್ರಮಕ್ಕೆ ಫಲ ಸಿಗುತ್ತದೆ

ಕುಂಭ (Aquarius)

ಹೊಸ ಜನ ಪರಿಚಯದಿಂದ ಲಾಭ, ಸೋಷಿಯಲ್ ನೆಟ್ವರ್ಕ್ ಸ್ಟ್ರಾಂಗ್ ಆಗುತ್ತದೆ. ಹೊಸ ಐಡಿಯಾಗಳು ಕೆಲಸಕ್ಕೆ ಬರುತ್ತವೆ. ಮನಸ್ಸು ಓಪನ್ ಇಟ್ಟುಕೊಳ್ಳಿ. ಸಣ್ಣ ಪ್ರಾಜೆಕ್ಟ್ ದೊಡ್ಡದಾಗಬಹುದು

ಮೀನ (Pisces)

ನಿಮ್ಮ ಮನಸ್ಸು ಒಳಗೆ ತಿರುಗುತ್ತದೆ. ಹಳೆಯ ವಿಷಯಗಳನ್ನು ಬಿಡೋ ಸಮಯ. ಸ್ಪಿರಿಚುಯಲ್ ಆಸಕ್ತಿ ಹೆಚ್ಚಾಗುತ್ತದೆ. ಧ್ಯಾನ ಮಾಡಿದ್ರೆ ಉತ್ತಮ ಫಲ. ಹೊಸ ಜೀವನದ ಬಗ್ಗೆ ಯೋಚನೆ ಶುರು

Source link

Leave a Reply

Your email address will not be published. Required fields are marked *