ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಾಶಿಕಾ ಶೆಟ್ಟಿ ಅವರು ಫಿನಾಲೆಗೂ ಮೊದಲು ಎಲಿಮಿನೇಟ್ ಆಗಿದ್ದಾರೆ. ಟಾಸ್ಕ್ ಕ್ವೀನ್ ಎಂದೆಂದಿಗೂ ಫೇಮಸ್ ಆಗಿದ್ದ ಅವರು, ಅದ್ಭುತವಾಗಿ ಟಾಸ್ಕ್ ಆಡುತ್ತಿದ್ದರು. ಅವರಿಗೆ ಈಗ ಸರ್ಪ್ರೈಸ್ ಸಿಕ್ಕಿದೆ. ಕುಟುಂಬದವರು ರಾಶಿಕಾಗೋಸ್ಕರ ಸರ್ ಪ್ರೈಸ್ ಪಾರ್ಟಿ ಯೋಜನೆ ಮಾಡಿದರು. ಈ ಪಾರ್ಟಿ ಅದ್ದೂರಿಯಾಗಿತ್ತು. ಆ ಕ್ಷಣವನ್ನು ರಾಶಿಕಾ ಸಂಭ್ರಮಿಸಿದರು. ಆ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.