ರಿಯಲ್ ಲೈಫ್ ಗಂಡ-ಹೆಂಡ್ತಿ ಈಗ ರೀಲ್ ಲೈಫ್‌ನಲ್ಲಿ ಮಾಡ್ತಿದಾರೆ ಮ್ಯಾಜಿಕ್, ತಮ್ಮದೇ ರೊಮಾನ್ಸ್‌ ನೋಡಿ ರಶ್ಮಿಕಾ ಫಿದಾ! | Rashmika Mandanna Reacts As Makers Of Ranabaali Co Starring Vijay Deverakaonda Drop First Song Endhayya Saami Lovely

ನವಜೋಡಿಗೆ ಚಿತ್ರತಂಡದ ಸ್ಪೆಷಲ್ ಗಿಫ್ಟ್!

ವಿಜಯ್ ಮತ್ತು ರಶ್ಮಿಕಾ ಮದುವೆಯಾದ ಸಂಭ್ರಮಕ್ಕೆ ಚಿತ್ರತಂಡ ಈ ಹಾಡನ್ನು ವಿಶೇಷವಾಗಿ ಅರ್ಪಿಸಿದೆ. ವಸಾಹತುಶಾಹಿ ಕಾಲದ (Colonial India) ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಪಿರಿಯಡ್ ಡ್ರಾಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರಗಳು ಮದುವೆಯಾಗಿ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮನೆಗೆ ಪ್ರವೇಶಿಸುವ ದೃಶ್ಯಗಳು ಈ ಹಾಡಿನಲ್ಲಿವೆ. ಇಬ್ಬರ ನಡುವಿನ ಪ್ರೀತಿ ಹೇಗೆ ಚಿಗುರುತ್ತದೆ ಎಂಬುದನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ. ಹಾಡಿನ ಕೊನೆಯಲ್ಲಿ “ಹ್ಯಾಪಿ ಮ್ಯಾರೀಡ್ ಲೈಫ್ ವಿಜಯ್ ಮತ್ತು ರಶ್ಮಿಕಾ” ಎಂಬ ಸಂದೇಶವನ್ನು ಹಾಕುವ ಮೂಲಕ ಚಿತ್ರತಂಡ ದೊಡ್ಡ ಸರ್ಪ್ರೈಸ್ ನೀಡಿದೆ.ಪತ್ನಿ ರಶ್ಮಿಕಾ ಮಂದಣ್ಣ ಏನಂತಾರೆ?

ಚಿತ್ರತಂಡ ನೀಡಿದ ಈ ಸರ್ಪ್ರೈಸ್ ನೋಡಿ ಖುಷಿಯಾದ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಕ್ಷಣ ಪ್ರತಿಕ್ರಿಯಿಸಿದ್ದಾರೆ. “ಇದು ನಮಗೆ ಸಿಕ್ಕ ಅತ್ಯಂತ ಸುಂದರವಾದ ಸಪ್ರೈಸ್. ಈಗ ಇದು ನಿಮಗೂ ಕೂಡ ಸರ್ಪ್ರೈಸ್ ಆಗಲಿದೆ. ಇದು ನಾವೇ, ರಣಬಾಲಿ ಮತ್ತು ಜಯಮ್ಮ” ಎಂದು ಹೃದಯದ ಎಮೋಜಿಗಳೊಂದಿಗೆ ಬರೆದುಕೊಂಡಿದ್ದಾರೆ. ಈ ಹಾಡು ಮದುವೆಯ ನಂತರದ ಅವರ ಮೊದಲ ಸಿನಿಮಾದ ಝಲಕ್ ಆಗಿರುವುದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Source link

Leave a Reply

Your email address will not be published. Required fields are marked *