ರೋಮ್​​​ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ರೊಮ್ಯಾನ್ಸ್

ರೋಮ್​​​ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ರೊಮ್ಯಾನ್ಸ್


ರಶ್ಮಿಕಾ ಮಂದಣ್ಣ ಅವರು ಹೂಗುಚ್ಛ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಹೂವುಗಳನ್ನು ಅವರಿಗೆ ನೀಡಿದ್ದು ವಿಜಯ್ ದೇವರಕೊಂಡ ಎನ್ನಲಾಗುತ್ತಿದೆ. ಆದರೆ, ವಿಜಯ್ ಅವರು ಈ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲ. ಆದರೆ, ರಶ್ಮಿಕಾ ಜೊತೆ ವಿಜಯ್ ಇದ್ದಾರೆ ಎಂದು ಫ್ಯಾನ್ಸ್ ಬಲವಾಗಿ ನಂಬಿದ್ದಾರೆ.



Source link

Leave a Reply

Your email address will not be published. Required fields are marked *