ರಶ್ಮಿಕಾ-ವಿಜಯ್ ಮದುವೆ ಆಗ್ತಿರೋದೇ ಸುಳ್ಳಾ? ಉತ್ತರವಿಲ್ಲದ ಈ ಪ್ರಶ್ನೆಗೆ ರಶ್ಮಿಕಾ ಹೇಳಿದ್ದೇನು?

ರಶ್ಮಿಕಾ-ವಿಜಯ್ ಮದುವೆ ಆಗ್ತಿರೋದೇ ಸುಳ್ಳಾ? ಉತ್ತರವಿಲ್ಲದ ಈ ಪ್ರಶ್ನೆಗೆ ರಶ್ಮಿಕಾ ಹೇಳಿದ್ದೇನು?

ರಶ್ಮಿಕಾ-ವಿಜಯ್ ಮದುವೆ ಆಗ್ತಿರೋದೇ ಸುಳ್ಳಾ? ಉತ್ತರವಿಲ್ಲದ ಈ ಪ್ರಶ್ನೆಗೆ ರಶ್ಮಿಕಾ ಹೇಳಿದ್ದೇನು?

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಜೋಡಿ 26 ಫೆಬ್ರವರಿ 2026ರಂದು ಉದಯಪುರದಲ್ಲಿ ಮದುವೆ ಆಗ್ತಿರೋದು ಸುಳ್ಳು ಸುದ್ದಿನಾ? ಈ ಬಗ್ಗೆ ನಟಿ ರಶ್ಮಿಕಾ ಹೇಳಿರೋ ಸತ್ಯ ಏನು? ಇಲ್ಲಿದೆ ನೋಡಿ ಪಕ್ಕಾ ಸುದ್ದಿ!

ಟಾಲಿವುಡ್ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಇರೋದು ಗೊತ್ತೇ ಇದೆ. ಆದರೆ ಈ ಸುದ್ದಿ ನಿಜವೇ?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆ ಆಗ್ತಿದ್ದಾರೆ ಎಂದು ಗಾಸಿಪ್ ಹಬ್ಬಿದೆ.

ಆದರೆ, ಜನವರಿ ಎಂಡ್ ಬಂದರೂ ಅವರಿಬ್ಬರಲ್ಲಿ ಯಾರೊಬ್ಬರೂ ಕೂಡ ಈ ಬಗ್ಗೆ ಏನೂ ಹೇಳಿಲ್ಲ.. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಮದುವೆ ಆಗ್ತಿರೋದು ಪಕ್ಕಾ ಎಂಬ ಸುದ್ದಿಯಷ್ಟೇ ಹಬ್ಬಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿಯಿದ್ದರೂ ಕೂಡ ಅದಕ್ಕೆ ಸಂಬಂಧಿಸಿ ಅದಿಕೃತ ಎಂಬಂತಹ ಯಾವುದೇ ಸಾಕ್ಷಿ ಸಿಕ್ಕಿಲ್ಲ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥದ ಫೋಟೋ ಕೂಡ ಎಲ್ಲೂ ರಿವೀಲ್ ಆಗಿಲ್ಲ. ಆದ್ರೆ, ಅವರಬ್ಬರ ನಿಶ್ಚಿತಾರ್ಥದ ಸುದ್ದಿ ಹಬ್ಬಿದ್ದು ಮಾತ್ರ ಸತ್ಯ ಎನ್ನಬಹುದು.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26ಕ್ಕೆ ಎನ್ನಲಾಗುತ್ತಿದೆ. ಆದರೆ, ಆ ಬಗ್ಗೆ ರಶ್ಮಿಕಾ ‘ಅದು ನಮ್ಮ ಪರ್ಸನಲ್ ವಿಷ್ಯ. ಸಮಯ ಬಂದಾಗ ನಾವೇ ಹೇಳುತ್ತೇವೆ’ ಎಂದಿದ್ದಾರೆ. ಆದರೆ, ಹೌದು ಅಥವಾ ಅಲ್ಲ ಎರಡನ್ನೂ ಹೇಳಿಲ್ಲ.

Source link

Leave a Reply

Your email address will not be published. Required fields are marked *