
ರಶ್ಮಿಕಾ ಮಂದಣ್ಣ ಅವರ ಬ್ರೈಡಲ್ ಲುಕ್ ಸಾಂಪ್ರದಾಯಿಕ ದಕ್ಷಿಣ ಭಾರತದ ಆಭರಣಗಳಿಗೆ ಒಂದು ಪರ್ಫೆಕ್ಟ್ ಉದಾಹರಣೆ. ಹೆವಿ ಗೋಲ್ಡ್ ನೆಕ್ಲೇಸ್ , ಜುಮುಕಿ, ಮಾಂಗ್ಟಿಕ್ಕಾ ಮತ್ತು ಬಳೆಗಳ ಅದ್ಭುತ ಸಂಯೋಜನೆ ರಾಯಲ್, ಎಲಿಗೆಂಟ್ ಮತ್ತು ಟೈಮ್ಲೆಸ್ ಲುಕ್ ನೀಡಿದೆ.
Source link
ಹೆವಿ ಗೋಲ್ಡ್ ಜ್ಯುವೆಲರಿ ಧರಿಸಿದ ರಶ್ಮಿಕಾ ಮಂದಣ್ಣ ಬ್ರೈಡಲ್ ಲುಕ್ ವೈರಲ್