Skip to content
March 17, 2026
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 17ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 17ರ ದಿನಭವಿಷ್ಯ
  • Nagarjuna: ಕಿಂಗ್ ನಾಗಾರ್ಜುನ ಆಸೆಪಟ್ಟು ಮಾಡಲಾಗದ ಆ ಪಾತ್ರ ಯಾವುದು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ | Nagarjuna Reveals His Dream Role And Details On His 100th Film Gvd

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

    2 minutes ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 17ರ ದಿನಭವಿಷ್ಯ

    15 minutes ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 17ರ ದಿನಭವಿಷ್ಯ

    21 minutes ago
  • Nagarjuna: ಕಿಂಗ್ ನಾಗಾರ್ಜುನ ಆಸೆಪಟ್ಟು ಮಾಡಲಾಗದ ಆ ಪಾತ್ರ ಯಾವುದು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ | Nagarjuna Reveals His Dream Role And Details On His 100th Film Gvd

    Nagarjuna: ಕಿಂಗ್ ನಾಗಾರ್ಜುನ ಆಸೆಪಟ್ಟು ಮಾಡಲಾಗದ ಆ ಪಾತ್ರ ಯಾವುದು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ | Nagarjuna Reveals His Dream Role And Details On His 100th Film Gvd

    1 hour ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

    Horoscope Today 17 March: ಇಂದು ಈ ರಾಶಿಯವರಿಗೆ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ

    1 hour ago
  • Stone Mehndi: ಮೆಹಂದಿಗೆ ಸ್ಟೋನ್ ಟ್ವಿಸ್ಟ್ ಕೊಡಿ: ಇಲ್ಲಿವೆ ಸಿಂಪಲ್ & ಮಾಡರ್ನ್ ಡಿಸೈನ್ಸ್! | Latest Stone Mehndi Designs For Eid 2026 Festival Gvd

    Stone Mehndi: ಮೆಹಂದಿಗೆ ಸ್ಟೋನ್ ಟ್ವಿಸ್ಟ್ ಕೊಡಿ: ಇಲ್ಲಿವೆ ಸಿಂಪಲ್ & ಮಾಡರ್ನ್ ಡಿಸೈನ್ಸ್! | Latest Stone Mehndi Designs For Eid 2026 Festival Gvd

    2 hours ago
  • Home
  • ಈಗ ಕನ್ನಡ
  • Who is the queen of Shantanu Naidu’s heart? Ratan tata associate ಶಾಂತನು ಬಾಳಲ್ಲಿ ಅರಳಿದ ‘ಪ್ರೇಮ’ದ ಗುಲಾಬಿ; ಯಾರೇ ನೀನು ಚೆಲುವೆ ಎಂದ ಜನರು | Ratan Tata Associate Shantanu Naidu Posts Pictures With Girlfriend Viral Mrq
  • ಈಗ ಕನ್ನಡ

Who is the queen of Shantanu Naidu’s heart? Ratan tata associate ಶಾಂತನು ಬಾಳಲ್ಲಿ ಅರಳಿದ ‘ಪ್ರೇಮ’ದ ಗುಲಾಬಿ; ಯಾರೇ ನೀನು ಚೆಲುವೆ ಎಂದ ಜನರು | Ratan Tata Associate Shantanu Naidu Posts Pictures With Girlfriend Viral Mrq

anil6 months ago01 mins
Who is the queen of Shantanu Naidu’s heart? Ratan tata associate ಶಾಂತನು ಬಾಳಲ್ಲಿ ಅರಳಿದ ‘ಪ್ರೇಮ’ದ ಗುಲಾಬಿ; ಯಾರೇ ನೀನು ಚೆಲುವೆ ಎಂದ ಜನರು | Ratan Tata Associate Shantanu Naidu Posts Pictures With Girlfriend Viral Mrq

Shantanu Naidu in LOVE: ರತನ್ ಟಾಟಾ ಅವರ ಆಪ್ತ ಸಹಾಯಕ ಶಾಂತನು ನಾಯ್ಡು ಅವರ ಜೀವನದಲ್ಲಿ ಹೊಸ ಪ್ರೇಮಕಥೆ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೇಯಸಿಯೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 Min read

Published : Sep 09 2025, 11:37 AM IST

15

Image Credit : Shantau Naidu Instagram

ಉದ್ಯಮಿ ರತನ್ ಟಾಟಾ ಜೊತೆಯಲ್ಲಿಯೇ ಇರುತ್ತಿದ್ದ ಶಾಂತನು ನಾಯ್ಡು ಬಾಳಲ್ಲಿ ಸಂಗಾತಿಯ ಪ್ರವೇಶವಾಗಿದೆ. ಪ್ರೇಮದ ಬಲೆಯಲ್ಲಿ ಸಿಲುಕಿ ಆನಂದಿಸುತ್ತಿರುವ ವಿಷಯವನ್ನು ಸಂತೋಷದಿಂದ ಶಾಂತನು ನಾಯ್ಡು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ಶಾಂತನು ಪ್ರೀತಿಸುತ್ತಿರುವ ಗಂಧರ್ವ ಕನ್ಯೆ ಯಾರಿಬರಹುದು ಎಂಬ ಕುತೂಹಲ ಮೂಡಿದೆ.

25

Image Credit : Shantau Naidu Instagram

ದಿವಂಗತ ರತನ್ ಟಾಟಾ ಅವರ ವಿಶ್ವಾಸರ್ಹ ವ್ಯಕ್ತಿಗಳಲ್ಲಿ ಶಾಂತನು ನಾಯ್ಡು ಒಬ್ಬರಾಗಿದ್ದರು. ರತನ್ ಟಾಟಾ ನಿಧನದ ವಿಷಯ ತಿಳಿಯುತ್ತಿದ್ದಂತೆ ಶಾಂತನು ನಾಯ್ಡು ಕುಸಿದಿದ್ದರು. ರತನ್ ಟಾಟಾ ನಿಧನದ ಬಳಿಕ ಒಂಟಿಯಾಗಿದ್ದ ಶಾಂತನು ನಾಯ್ಡು ಬಾಳಿಗೆ ಬೆಳಂದಿಗಳ ಬಾಲೆಯ ಎಂಟ್ರಿಯಾಗಿದೆ. ಸಂಗಾತಿ ಜೊತೆಗಿನ ಫೋಟೋಗಳನ್ನು ಶಾಂತನು ನಾಯ್ಡು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Gen-Z ಹುಡುಗಿಯರು ಹೀಗೆಲ್ಲಾ ಮಾಡ್ತಿದ್ರೆ ಹುಡುಗರಿಗೆ ಕ್ಯೂಟ್ ಆಗಿ ಕಾಣಿಸ್ತಾರೆ!

35

Image Credit : Shantau Naidu Instagram

45

Image Credit : Shantau Naidu Instagram

ಲವರ್ ಬಾಯರ್ ಆಗಿರುವ ಶಾಂತನು ನಾಯ್ಡು, ರೊಮ್ಯಾಂಟಿಕ್ ಸಾಲು ಬರೆದುಕೊಂಡಿದ್ದಾರೆ. ನಮ್ಮ ಮನಸ್ಸುಗಳು ಭೇಟಿಯಾಗಲ್ಲ. ಆದ್ರೆ ಹೃದಯ ಪದೇ ಪದೇ ನೆನಪು ಮಾಡಿಕೊಳ್ಳುವ ಮೂಲಕ ಜೊತೆಯಲ್ಲಿರುತ್ತೇವೆ ಎಂದು ಪ್ರೀತಿಯ ಮಾತುಗಳನ್ನು ಮಧುರವಾಗಿ ಹಂಚಿಕೊಂಡಿದ್ದಾರೆ. ಆದ್ರೆ ತಮ್ಮ ಮನದರಸಿಯ ಮುಖ ತೋರಿಸದೇ ಹೈಡ್ ಮಾಡಿದ್ದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೆಚ್ಚಾಗ್ತಿದೆ ಕ್ವಾಂಟಮ್ ಡೇಟಿಂಗ್; ಯುವಕರೇ ಹೆಚ್ಚು ಆಕರ್ಷಿತರಾಗ್ತಿರೋದು ಯಾಕೆ?

55

Image Credit : Shantau Naidu Instagram

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಬೆಂಗಳೂರು: ಮಧ್ಯರಾತ್ರಿ ಮನೆ ಬಾಗಿಲು ಬಡಿದು ನಗ್ನ ಕಾಮುಕನಿಂದ ದಾಂಧಲೆ, ಬೆಚ್ಚಿಬಿದ್ದ ತಾಯಿ-ಮಗಳು
Next: Asia Cup 2025: ಪ್ಲೇಯಿಂಗ್ 11ರಲ್ಲಿ ಈ ತಪ್ಪು ಮಾಡಿದ್ರೆ ಬೆಲೆ ತೆರೋದು ಗ್ಯಾರಂಟಿ! ಭಾರತಕ್ಕೆ ಎಚ್ಚರಿಕೆ ಕೊಟ್ಟ ಮಾಜಿ ಕ್ರಿಕೆಟಿಗ | Asia Cup 2025 Mohammad Kaif Warns India Not To Repeat This Mistake In Playing Xi

Leave a Reply Cancel reply

Your email address will not be published. Required fields are marked *

Related News

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

anil2 minutes ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 17ರ ದಿನಭವಿಷ್ಯ

anil15 minutes ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 17ರ ದಿನಭವಿಷ್ಯ

anil21 minutes ago 0
Nagarjuna: ಕಿಂಗ್ ನಾಗಾರ್ಜುನ ಆಸೆಪಟ್ಟು ಮಾಡಲಾಗದ ಆ ಪಾತ್ರ ಯಾವುದು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ | Nagarjuna Reveals His Dream Role And Details On His 100th Film Gvd

Nagarjuna: ಕಿಂಗ್ ನಾಗಾರ್ಜುನ ಆಸೆಪಟ್ಟು ಮಾಡಲಾಗದ ಆ ಪಾತ್ರ ಯಾವುದು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ | Nagarjuna Reveals His Dream Role And Details On His 100th Film Gvd

anil1 hour ago 0
all rights reserved kannadaprajavani.in@2025 Powered By BlazeThemes.