ಬೆಂಗಳೂರು, ಸೆಪ್ಟೆಂಬರ್ 30: ಸಾಮಾಜಿಕ, ಶೈಕ್ಷಣಿಕ ಹಾಗೂ ಸಮೀಕ್ಷೆ (ಜಾತಿಗಣತಿ) ವಿರುದ್ಧ ಅಸಹಕಾರದ ದಾಳ ಉರುಳಿಸಿರುವ, ಕರ್ನಾಟಕ ಹೈಕೋರ್ಟ್ ಆದೇಶವನ್ನೇ ರಾಜ್ಯ ಸರ್ಕಾರದ ವಿರುದ್ಧ. ಒತ್ತಡ ಹೇರಿದರೆ ಕೊಡಬೇಡಿ, ಕೊಟ್ಟರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ ವಿಧಾನಸಭೆ ವಿಪಕ್ಷ ನಾಯಕ. ಜನರಿಗೆ ಜನರಿಗೆ. ಕೇಂದ್ರ ಸಚಿವ ಪ್ರಲ್ಹಾದ್, ದಾಖಲೆ ಕೊಟ್ಟರೆ ಡೇಟಾ, ನಾನು ದಾಖಲೆ ಕೊಡಲ್ಲ. ಸಮೀಕ್ಷೆಯನ್ನು ಬಹಿಷ್ಕರಿಸುತ್ತೇನೆ ಎಂದು ತೇಜಸ್ವಿ ಹೇಳಿದ್ದಾರೆ. ಹಾಗಾದರೆ, ಅಶೋಕ್ ಹೇಳಿದಂತೆ ಸಮೀಕ್ಷೆ ಮಾಹಿತಿ ಕೊಟ್ಟರೆ ರೇಷನ್ ಕಾರ್ಡ್? ಈ ಬಗ್ಗೆ ಸಚಿವ. ಜಿ ಸ್ಪಷ್ಟನೆ.
ಮತ್ತಷ್ಟು ವಿಡಿಯೋ ಇಲ್ಲಿ ಕ್ಲಿಕ್ ಮಾಡಿ