2023 ರಲ್ಲಿ ಪ್ರಾರಂಭವಾದ ವುಮನ್ ಪ್ರೀಮಿಯರ್ ಆವೃತ್ತಿ ನಾಲ್ಕು ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಮೊದಲ ಆವೃತ್ತಿಯಲ್ಲಿ ಇಂಡಿಯನ್ಸ್ ಚಾಂಪಿಯನ್ಸ್ ಆಯಿತು. ಎರಡನೇ ಆವೃತ್ತಿಯಲ್ಲಿ ಆರ್ ಸಿಬಿ ಗೆದ್ದಿತ್ತು. ಮೂರನೇ ಆವೃತ್ತಿಯಲ್ಲಿ ಮುಂಬೈ ಗೆದ್ದಿತ್ತು. ಈಗ ನಾಲ್ಕನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ತಂಡ ಗೆಲುವು ಕಂಡಿದೆ. ಎರಡು ಬಾರಿ ಕಪ್ ಗೆದ್ದು ಮುಂಬೈಗೆ ಸರಿಸಾಟಿಯಾಗಿ ಸ್ಮೃತಿ ನಿಂತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.