ಆಟಗಾರ್ತಿಯರ ರಿಟೈನ್‌ಗೆ ಐದು ಸ್ಪ್ಯಾಬ್ ನಿಗದಿಪಡಿಸಲಾಗಿದೆ. ರಿಟೈನ್ ಮಾಡಿಕೊಳ್ಳುವ ಮೊದಲ ಆಟಗಾರ್ತಿಗೆ 3.5 ಕೋಟಿ, 2ನೇ ಆಟಗಾರ್ತಿಗೆ 2.5 ಕೋಟಿ, 3ನೇ ಆಟಗಾರ್ತಿಗೆ 1.75 ಕೋಟಿ, 4ನೇ ಆಟಗಾರ್ತಿಗೆ 1 ಕೋಟಿ, 5ನೇ ಆಟಗಾರ್ತಿಗೆ 50 ಲಕ್ಷ ನೀಡಬೇಕಾಗುತ್ತದೆ.