Headlines

MP Viral Video: ಪತಿಯ ಅಕ್ರಮ ಸಂಬಂಧ ಬಯಲು? ನಡುರಸ್ತೆಯಲ್ಲೇ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಂಟಿಸ್ಟ್ ಪತ್ನಿ! | Rewa Dentist Publicly Assaults Woman Over Alleged Affair With Husband

ಮಧ್ಯಪ್ರದೇಶದ ರೇವಾದಲ್ಲಿ ತಡರಾತ್ರಿ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಲಾಟೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿವೆ. ಹಿರಿಯ ವೈದ್ಯ ಡಾ. ಕೆ.ಡಿ. ಸಿಂಗ್ ಅವರ ಪತ್ನಿ ಹಾಗೂ ದಂತವೈದ್ಯೆ ಪ್ರಿಯಾಂಕಾ ಸಿಂಗ್, ಯುವತಿಯೊಬ್ಬಳ ಕೂದಲನ್ನು ಹಿಡಿದು ಎಳೆದಾಡಿ, ಸಾರ್ವಜನಿಕವಾಗಿ ಥಳಿಸುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.

ತನ್ನ ಪತಿ ಮತ್ತು ಆ ಯುವತಿ ಕಾರಿನಲ್ಲಿ ಒಟ್ಟಿಗೆ ಇರುವುದನ್ನು ಕಂಡ ನಂತರ ಪ್ರಿಯಾಂಕಾ ಸಿಂಗ್ ಈ ಗಲಾಟೆ ಶುರುಮಾಡಿದ್ದಾರೆ ಎನ್ನಲಾಗಿದೆ. ಅವರಿಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಅವರು ಅನುಮಾನಿಸಿದ್ದರು ಎಂದು ಸ್ಥಳೀಯ ವರದಿಗಳು ಹೇಳುತ್ತವೆ.

Source link

Leave a Reply

Your email address will not be published. Required fields are marked *