ಮಾಳು, ಸ್ಪಂದನಾ ಎಲಿಮಿನೇಟ್ ಆಗಬೇಕಿತ್ತು; ಬೇಸರ ಹೊರಹಾಕಿದ ರಿಷಾ ಗೌಡ

ಮಾಳು, ಸ್ಪಂದನಾ ಎಲಿಮಿನೇಟ್ ಆಗಬೇಕಿತ್ತು; ಬೇಸರ ಹೊರಹಾಕಿದ ರಿಷಾ ಗೌಡ


ಬಿಗ್ ಬಾಸ್ ಕನ್ನಡ ಸೀಸನ್ 12ರ ಎಂಟನೇ ವಾರದಲ್ಲಿ ರಿಷಾ ಗೌಡ ಎಲಿಮಿನೇಷನ್ ಆಗಿದ್ದಾರೆ. ಅವರು ಹೊರ ಬಂದಿದ್ದು ಅವರಿಗೇ ಆಶ್ಚರ್ಯ ತಂದಿದೆ. ಈ ವಾರ ಮಾಳು ಅಥವಾ ಸ್ಪಂದನಾ ದೊಡ್ಮನೆಯಿಂದ ಹೊರ ಹೋಗುತ್ತಾರೆ ಎಂಬುದು ರಿಷಾ ಆಲೋಚನೆಯಾಗಿದೆ. ಆದರೆ, ಆಲೋಚನೆ ತಲೆಕೆಳಗಾಗಿದೆ. ಈ ಬಗ್ಗೆ ರಿಷಾ ಅವರೇ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *