ಭಾರತದ ಚಿತ್ರರಂಗದ ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಕೆಲ ದಿನಗಳಷ್ಟೆ. ಚಿತ್ರತಂಡ ದೇಶದಾದ್ಯಂತ ಪ್ರಚಾರ. ಟಿವಿ 9 ಗೆ ‘ಕಾಂತಾರ: ಚಾಪ್ಟರ್ 1’ ನಾಯಕ ರಿಷಬ್ ಶೆಟ್ಟಿ ನಾಯಕಿ ರುಕ್ಮಿಣಿ ವಸಂತ್, ವಿಶೇಷ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದ ವಿಶೇಷತೆಗಳ, ಸಿನಿಮಾದ ಬಿಡುಗಡೆಯ, ಸಿನಿಮಾದ ಇತರೆ ಪಾತ್ರವರ್ಗಗಳ ಇನ್ನೂ ಹಲವು ವಿಷಯಗಳ ಬಗ್ಗೆ. ರಿಷಬ್, ರುಕ್ಮಿಣಿ ವಸಂತ್ ಸಂದರ್ಶನ ನೋಡಲು ಇಲ್ಲಿ ಕ್ಲಿಕ್.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ