Headlines

Kantara Chapter 1ಗಾಗಿ ನಾನ್‌ವೆಜ್ ಬಿಟ್ಟು ವ್ರತ ಮಾಡಿ ನಟಿಸಿದ್ದು ಯಾಕೆ? ರಿಷಬ್ ಶೆಟ್ಟಿ ಬಿಚ್ಚಿಟ್ಟ ಸತ್ಯವೇನು? | Rishab Shetty On His Spiritual Vow For Kantara Chapter 1 Gvd

ಅದಕ್ಕೆ ಉತ್ತರಿಸಿದ ಅವರು, ‘ಪೂರ್ತಿ ಸಿನಿಮಾಗೆ ಅಲ್ಲ, ಕೆಲವು ದೃಶ್ಯಗಳಿಗೆ ಮಾತ್ರ. ನಾನು ಇದಕ್ಕೂ ಮುಂಚೆ ಹೀಗೆ ಮಾಡಿರಲಿಲ್ಲ, ಹಾಗಾಗಿ ಇದನ್ನು ಮಾಡುವಾಗ ನನಗೆ ಮನಸ್ಸಿನ ಸ್ಪಷ್ಟತೆ ಬೇಕಿತ್ತು. ಯಾವುದೇ ಗೊಂದಲದಲ್ಲಿ ಸಿಲುಕಲು ಇಷ್ಟವಿರಲಿಲ್ಲ. ಇದು ನಾನು ನಂಬುವ ದೈವ, ಹಾಗಾಗಿ ಆ ಸಮಯದಲ್ಲಿ ನನ್ನನ್ನು ನಾನು ನಿಯಂತ್ರಿಸಿಕೊಂಡಿದ್ದೆ’ ಎಂದರು. ‘ಸಾಮಾನ್ಯವಾಗಿ, ಶೂಟಿಂಗ್ ಸಮಯದಲ್ಲಿ ಸೆಟ್‌ನಲ್ಲಿ ಸಾವಿರಾರು ಜನ ಇರುತ್ತಾರೆ, ಆದರೆ ನಾನು ಈ ದೃಶ್ಯಗಳನ್ನು ಹಾಗೆ ಚಿತ್ರೀಕರಿಸಲಿಲ್ಲ. ನಾನು ತುಂಬಾ ಎಚ್ಚರಿಕೆಯಿಂದ ಇದ್ದೆ. ನಾನು ಯಾರ ನಂಬಿಕೆಯನ್ನೂ ಪ್ರಶ್ನಿಸುವುದಿಲ್ಲ. ನಾನು ಅದನ್ನು ಗೌರವಿಸುತ್ತೇನೆ, ಪ್ರತಿಯಾಗಿ ಅದನ್ನೇ ನಿರೀಕ್ಷಿಸುತ್ತೇನೆ’ ಎಂದು ರಿಷಬ್ ಹೇಳಿದರು.

Source link

Leave a Reply

Your email address will not be published. Required fields are marked *