ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು? | Rocking Star Yash Mother Pushpa Arun Kumar Home Compound Controversy

ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು? | Rocking Star Yash Mother Pushpa Arun Kumar Home Compound Controversy

ಒಂದ್ ಕಡೆ ಅಮ್ಮನ ರಾಂಗ್ ನಿರ್ಧಾರಗಳಾದ್ರೆ, ಮತ್ತೊಂದ್ ಕಡೆ ಸಿನಿ ಮಾರ್ಕೆಟ್​​ನಲ್ಲಿ ರಣ್ವೀರ್​ ಸಿಂಗ್ ಬೆಜಾನ್​​​ ಕೂಳೆ ಕೊಡುತ್ತಿದ್ದಾರೆ. ಹಾಗಾದ್ರೆ ಏನಿದು ರಾಕಿಯ ರಣ ಕಂಟಕ ನೋಡೋಣ ಬನ್ನಿ…ಸ್ಯಾಂಡಲ್​ವುಡ್​ ರಾಮಾಚಾರಿ ಯಶ್ ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ ಸ್ಟಾರ್​​.. ನಮ್ಮ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತೇ ತಿರುಗಿ ನೋಡೋ ಹಾಗೆ ಮಾಡುತ್ತೇನೆ ಎಂದಿದ್ದ ಯಶ್​ ಕೆಜಿಎಫ್​​​ನಿಂದ ಅದನ್ನ ಸಾಧಿಸಿದ್ದೂ ಆಗಿದೆ. ಮುಂದೆ ಅದನ್ನ ಕಾಪಾಡೋಕೆ ದೊಡ್ಡ ಕೋಟೆ ಕಟ್ಟಿದ್ದಾರೆ. ಆದ್ರೆ ಮಗ ಕಟ್ಟಿದ ಕೋಟೆಗೆ ಬೀಗ ಹಾಕೋ ಕೆಲಸ ಅಮ್ಮನಿಂದ ಆಗುತ್ತಿದೆಯಾ..? ಹೀಗೆನ್ನುತ್ತಿದೆ ಸೋಷಿಯಲ್ ಮೀಡಿಯಾ.. 

Source link

Leave a Reply

Your email address will not be published. Required fields are marked *