Headlines

ಬೆಂಗಳೂರಿನಲ್ಲಿ ಬಹುದೊಡ್ಡ ದರೋಡೆ: 3 ಕಾರು, ಮೂವರ ಗ್ಯಾಂಗ್: ಜಸ್ಟ್ 7 ನಿಮಿಷದಲ್ಲೇ 7 ಕೋಟಿ ರೂ. ಲೂಟಿ

ಬೆಂಗಳೂರಿನಲ್ಲಿ ಬಹುದೊಡ್ಡ ದರೋಡೆ: 3 ಕಾರು, ಮೂವರ ಗ್ಯಾಂಗ್: ಜಸ್ಟ್ 7 ನಿಮಿಷದಲ್ಲೇ 7 ಕೋಟಿ ರೂ. ಲೂಟಿ

ಬೆಂಗಳೂರಿನಲ್ಲಿ ಬಹುದೊಡ್ಡ ದರೋಡೆ: 3 ಕಾರು, ಮೂವರ ಗ್ಯಾಂಗ್: ಜಸ್ಟ್ 7 ನಿಮಿಷದಲ್ಲೇ 7 ಕೋಟಿ ರೂ. ಲೂಟಿ

ಬೆಂಗಳೂರು, ನವೆಂಬರ್ 19): ಇಂದು (ಬುಧವಾರ) ಮಟ ಮಟ ಮಧ್ಯಾಹ್ನ ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿ ದೊಡ್ಡ ದರೋಡೆಯೊಂದು ನಡೆದಿದೆ. ಇದರಿಂದ ಬೆಂಗಳೂರು ಒಂದು ಕ್ಷಣ ಬೆಚ್ಚಿಬಿದ್ದಿದೆ. ಟ್ರಾಫಿಕ್ ನಲ್ಲಿದ್ದ ಜನ ಇಲ್ಲಿ ಏನಾಗ್ತಿದೆ ಅಂತಾ ನೋಡ್ತಿದ್ದಾರೆ. ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದೆ. ಪರಿಶೀಲನೆ ಮುಗಿಯುತ್ತಿದ್ದಂತೆ ಫ್ಲೈಓವರ್ ಮೇಲೆಯೇ ಶ್ವಾನದಳ ಸಿಬ್ಬಂದಿ ಓಡಿದ್ದಾರೆ. ಮತ್ತೊಂದ್ಕಡೆ ಸುಕೋ ಟೀಮ್, ಬೆರಳಚ್ಚು ತಜ್ಞರು ಇಡೀ ವಾಹನದ ಇಂಚಿಂಚು ಭಾಗವನ್ನ ತಪಾಸಣೆ ಮಾಡ್ತಿದ್ದಾರೆ. ಯಾಕಂದ್ರೆ, ಇಲ್ಲಿ ನಡೆದಿರೋ ಒಂದಲ್ಲ, ಎರಡಲ್ಲ.. ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ .ಹಾಗಾದ್ರೆ, ದರೋಡೆಕೋರರ ಪ್ಲ್ಯಾನ್ ಹೇಗಿತ್ತು.? ಸಿನಿಮಾ ಸ್ಟೈಲ್ ನಲ್ಲಿ ಹೇಗೆ ದರೋಡೆ ಮಾಡಿದ್ರು? ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.

Source link

Leave a Reply

Your email address will not be published. Required fields are marked *