ಬೆಂಗಳೂರು, ಅಕ್ಟೋಬರ್ 28: ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಜಾಗಗಳಲ್ಲಿ ಯಾವುದೇ ಚಟುವಟಿಕೆಗಳು ಅಥವಾ ಪಥಸಂಚಲನ ಮಾಡದಿದ್ದರೆ ಸರ್ಕಾರದಿಂದ ಅನುಮತಿ ಪಡೆದಿದೆ ಕರ್ನಾಟಕ ಸರ್ಕಾರ ಎಂದು ಅಕ್ಟೋಬರ್ 18 ರಂದು ಆದೇಶ ಹೊರಡಿಸಿದ ಆದೇಶಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠದ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದನ್ನು, ಆರ್‌ಎಸ್‌ಎಸ್ ಚಟುವಟುಕೆ ನಿರ್ಬಂಧಿಸುವ ಸರ್ಕಾರದ ನಿರ್ಧಾರಕ್ಕೆ ಆದ ಹಿನ್ನಡೆ ಎಂದೆನ್ನಿಸುತ್ತಿದೆ. ಹಾಗಾದರೆ, ಸರ್ಕಾರದ ಆದೇಶವೇನಿತ್ತು? ಇದಕ್ಕೆ ಹೇಳಿದ್ದೇನು? ಈ ವಿಡಿಯೋದಲ್ಲಿ ಮಾಹಿತಿ.
ಇದನ್ನೂ ಓದಿ: RSS ಚಟುವಟಿಕೆಯನ್ನು ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಸೂಚನೆ
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ