ಮಗಳು ರಾಹಾ ಬಗ್ಗೆ ಆಲಿಯಾ ಭಟ್​ ಚಿಂತೆ: ಸದ್ಗುರು ಜಗ್ಗಿ ವಾಸುದೇವ ಹೇಳಿದ್ದು ಕೇಳಿ ನಟಿ ಶಾಕ್​ | Sadhguru Advises Alia Bhatt To Learn How To Live From Daughter Raha Suc

ನಿಮ್ಮ ಮಗುವಿಗೆ ಏನನ್ನಾದರೂ ಕಲಿಸಬೇಕು ಎಂಬ ನಿಮ್ಮ ಕಲ್ಪನೆಯನ್ನು ಬಿಟ್ಟುಬಿಡಿ. ನೀವು ಅದ್ಭುತ ಮಹಿಳೆ ಎಂದು ನನಗೆ ತಿಳಿದಿದೆ, ಆದರೆ ಇಂಥ ಕಲ್ಪನೆ ಮಾಡುವುದು ಬೇಡ ಎನ್ನುವ ಮೂಲಕ, ಸದ್ಗುರು ಎಲ್ಲಾ ಮಹಿಳೆಯರಿಗೂ ಇದೇ ವಿಷಯವನ್ನು ಹೇಳಿದ್ದಾರೆ. ಅದಕ್ಕೆ ಸದ್ಗುರು ಉತ್ತಮ ಉದಾಹರಣೆಯನ್ನೂ ನೀಡಿದ್ದಾರೆ. ಹೀಗೆ ಅವರು ಹೇಳಲು ಕಾರಣ ಏನೆಂದರೆ, ಅವರು ನಟಿಯ ಬಳಿ ನಿಮ್ಮ ಮತ್ತು ನಿಮ್ಮ 3.5 ವರ್ಷದ ಮಗಳ ನಡುವೆ, ಯಾರು ಹೆಚ್ಚು ಸಂತೋಷವಾಗಿರುತ್ತಾರೆ ಎಂದುದ ಪ್ರಶ್ನಿಸಿದಾಗ ನಟಿ, ನನ್ನ ಮಗಳು ಎಂದರು. ಯಾರು ಎಲ್ಲರನ್ನೂ ಸಂತೋಷವಾಗಿ ಇರಿಸುತ್ತಾರೆ ಎಂದಾಗ ನಟಿ, ಅವಳೇ ಎಂದರು.

Source link

Leave a Reply

Your email address will not be published. Required fields are marked *