ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಾಹಿಬ್ ಫರ್ಹಾನ್ (ಸಾಹಿಬ್ಜಾದಾ ಫರ್ಹಾನ್) ಟಿ20 ನಲ್ಲಿ ಹೊಸ ಇತಿಹಾಸ ನಿರ್ಮಿಸಲಾಗಿದೆ. ಅದು ಕೂಡ ಸಿಕ್ಸರ್‌ಗಳ ಸುರಿಮಳೆಗೈಯ್ಯುವ ಮೂಲಕ. ಸಿಕ್ಸರ್‌ನೊಂದಿಗೆ ಟಿ20 ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದೆ.