
Sai Pallavi: ಮಾಲಿವುಡ್ ಸಿನಿರಂಗದಲ್ಲಿ (Mollywood) ಮಲರ್, ಟಾಲಿವುಡ್ ನಲ್ಲಿ ಬುಜ್ಜಿ ತಲ್ಲಿ, ಕಾಲಿವುಡ್ ನಲ್ಲಿ ಆನಂದಿ, ನಮ್ಮ ಸ್ಯಾಂಡ್‌ವುಡ್ ನಲ್ಲಿ ಗಾರ್ಗಿ, ಬಾಲಿವುಡ್ ನಲ್ಲಿ ಸೀತೆ ಹೀಗೆ ನಟಿ ಸಾಯಿ ಪಲ್ಲವಿ ಅವರನ್ನು ಅಭಿಮಾನಿಗಳು ಅನೇಕ ಹೆಸರಿನಿಂದ ಗುರುತಿಸುತ್ತಾರೆ. ಸಹಜ ಸುಂದರಿ, ಕಡಿಮೆ ಮೇಕಪ್ ಚೆಲುವೆ ಎಂದರೆ ಅದು ಸಾಯಿ ಪಲ್ಲವಿ ಅಂತಾರೆ ಫ್ಯಾನ್ಸ್..!