Headlines

Home Loan: 50 ಲಕ್ಷದ ಹೋಮ್‌ ಲೋನ್‌ ಬೇಕಾದಲ್ಲಿ ನಿಮ್ಮ ಸಂಬಳ ಎಷ್ಟಿರಬೇಕು? ಎಷ್ಟಿರಲಿದೆ EMI? | Salary And Emi Calculation For Rs 50 Lakh Home Loan San

Home Loan: 50 ಲಕ್ಷದ ಹೋಮ್‌ ಲೋನ್‌ ಬೇಕಾದಲ್ಲಿ ನಿಮ್ಮ ಸಂಬಳ ಎಷ್ಟಿರಬೇಕು? ಎಷ್ಟಿರಲಿದೆ EMI? | Salary And Emi Calculation For Rs 50 Lakh Home Loan San

23

ಎಷ್ಟು ವರ್ಷದ ಮರುಪಾವತಿ ಅವಧಿ ಸೂಕ್ತ

Image Credit : Getty

ಎಷ್ಟು ವರ್ಷದ ಮರುಪಾವತಿ ಅವಧಿ ಸೂಕ್ತ

ನೀವು ಸಾಲ ಮರುಪಾವತಿ ಅವಧಿಯನ್ನು 10, 15 ಅಥವಾ 30 ವರ್ಷಗಳವರೆಗೆ ಆಯ್ಕೆ ಮಾಡಿಕೊಳ್ಳಬಹುದು. 7.25% ಬಡ್ಡಿ ದರದಲ್ಲಿ 30 ವರ್ಷಗಳ ಅವಧಿಗೆ ₹50 ಲಕ್ಷ ಗೃಹಸಾಲ ಪಡೆಯಲು, ನಿಮ್ಮ ಮಾಸಿಕ ಸಂಬಳ ₹69,000 ಇರಬೇಕು. ನಿಮ್ಮ ಸಂಬಳದ ಮೇಲೆ ಬೇರೆ ಯಾವುದೇ ಸಾಲ ಇಲ್ಲದಿದ್ದರೆ, ನಿಮಗೆ ಖಂಡಿತವಾಗಿ ₹50 ಲಕ್ಷ ಸಾಲ ಸಿಗುತ್ತದೆ. ಇದಕ್ಕಾಗಿ ನೀವು ಪ್ರತಿ ತಿಂಗಳು ₹34,500 ಇಎಂಐ ಕಟ್ಟಬೇಕಾಗುತ್ತದೆ. ಅಂದರೆ, ನಿಮ್ಮ ಸಂಬಳದ ಅರ್ಧದಷ್ಟು ಹಣ ಇಎಂಐಗೆ ಹೋಗುತ್ತದೆ.

Source link

Leave a Reply

Your email address will not be published. Required fields are marked *