Headlines

compensation for wrong haircut: ಹೇರ್‌ ಕಟ್‌ ಎಡವಟ್ಟು: ಮಾಡೆಲ್‌ಗೆ 25 ಲಕ್ಷ ಪರಿಹಾರ ನೀಡಿದ ಸಲೂನ್ | Salon Blunders During Hair Cut Supreme Court Orders Rs 25 Lakh Compensation To Model

2018ರ ಪ್ರಕರಣ ಇದಾಗಿದ್ದು, 2018ರ ಏಪ್ರಿಲ್‌ನಲ್ಲಿ ಐಐಎಂ ಕಲ್ಕತ್ತಾ ಸ್ನಾತಕೋತ್ತರ ಪದವೀಧರೆಯಾದ ಮಾಡೆಲ್ ಆಶ್ನಾ ರಾಯ್ ಎಂಬುವವರು, ತಮ್ಮ ಕೆಲಸದ ಸಂದರ್ಶನಕ್ಕೆ ಮುಂಚಿತವಾಗಿ ದೆಹಲಿಯ ಐಟಿಸಿ ಮೌರ್ಯದಲ್ಲಿ ಇರುವ ಸಲೂನ್‌ಗೆ ಹೇರ್‌ ಕಟ್ ಮಾಡಲು ಹೋಗಿದ್ದರು. ಅವರು ತಮ್ಮ ಕೂದಲನ್ನು 4 ಇಂಚಿನಷ್ಟು ಟ್ರಿಮ್ ಮಾಡುವಂತೆ ಅಲ್ಲಿನ ಸಲೂನ್ ಸಿಬ್ಬಂದಿಗೆ ಹೇಳಿದ್ದರು. ಆದರೆ ಸಲೂನ್ ಸಿಬ್ಬಂದಿ ಅವರು ನಿರೀಕ್ಷಿಸಿದಕ್ಕಿಂತ ಹೆಚ್ಚು ಉದ್ದ ಕೂದಲನ್ನು ಕತ್ತರಿಸಿದ್ದರು.

ಇದಕ್ಕೆ ಪೂರಕವಾಗಿ ಸಲೂನ್ ಸಿಬ್ಬಂದಿ ಅವರಿಗೆ ಉಚಿತ ಹೇರ್‌ಕೇರ್ ಆಫರ್ ಮಾಡಿತ್ತು. ಆದರೆ ಈ ಉಚಿತ ಹೇರ್ ಕೇರ್ ತನ್ನ ನೆತ್ತಿ ಹಾಗೂ ಕೂದಲಿನ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಜುಲೈ 2018ರಲ್ಲಿ ಮಾಡೆಲ್ ರಾಯ್ ಅವರು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ (NCDRC) ದೂರು ಸಲ್ಲಿಸಿದ್ದಾರೆ.

Source link

Leave a Reply

Your email address will not be published. Required fields are marked *