
ಪತಿಯ ಈ ಚುಚ್ಚು ಪ್ರಶ್ನೆಗೆ ಉತ್ತರಿಸಲಾಗದೆ ಸಮಂತಾ ನಾಚಿ ನೀರಾಗುತ್ತಾರೆ ಮತ್ತು ಸತ್ಯವನ್ನು ಒಪ್ಪಿಕೊಳ್ಳುವಂತೆ ನಗುತ್ತಾರೆ. ಇದಕ್ಕೆ ರಾಜ್ ಅವರು ಪೂರಕವಾಗಿ, “ಸರಿ ಬಿಡು, ನೀನು ಮಾಡಿ ಬಡಿಸಿದರೆ ಖಂಡಿತ ತಿನ್ನುತ್ತೇನೆ” ಎನ್ನುತ್ತಾರೆ.
ಈ ಮುದ್ದಾದ ಕ್ಷಣ ಈಗ ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಕಳೆದ ವರ್ಷ ಡಿಸೆಂಬರ್ 1, 2025 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂಬುದು ಗಮನಾರ್ಹ.
‘ಮಾ ಇಂಟಿ ಬಂಗಾರಂ’ ಚಿತ್ರದ ಬಗ್ಗೆ: