ನಟನೆಗೆ ಬಂದು 5 ವರ್ಷಗಳ ನಂತರ, ಬಾಲಾ ನಿರ್ದೇಶನದ ‘ನಂದಾ’ ಚಿತ್ರದ ಮೂಲಕ ಸೂರ್ಯ ಮೊದಲ ಯಶಸ್ಸು ಕಂಡರು. ನಂತರ ‘ಕಾಕ ಕಾಕ’, ‘ಪಿತಾಮಗನ್’, ‘ಗಜನಿ’ಯಂತಹ ಹಿಟ್ ಚಿತ್ರಗಳನ್ನು ನೀಡಿದರು.