
ಕೆಲವು ದಿನಗಳ ಹಿಂದೆ, ನಟಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ, ನುಣುಚಿಕೊಂಡಿದ್ದ ಅವರು, ನಿಮ್ಮ ಮತ್ತು ಕಾರ್ತಿಕ್ ಮಹೇಶ್ ನಡುವೆ ಗಾಸಿಪ್ ಕೂಡ ಇದೆ, ಅದರ ಬಗ್ಗೆ ಎಂದು ಕೇಳುತ್ತಲೇ ಓಕೆ ಬೈ ಎಂದು ಅಲ್ಲಿಂದ ಹೋಗೇ ಬಿಟ್ಟರು. ಇದು ನಿಜನೂ ಅನ್ನದೇ, ಸುಳ್ಳು ಎಂದೂ ಹೇಳದ ನಟಿ, ನಾನು ಮದುವೆಯಾದರೆ ಖಂಡಿತ ಎಲ್ಲರನ್ನೂ ಕರೆಯುತ್ತೇನೆ. ಎಲ್ಲರಿಗೂ ಹೇಳುತ್ತೇನೆ ಎಂದಿದ್ದರು.