ಎಂಜಿನಿಯರಿಂಗ್ ಬಿಟ್ಟು ಮೈಕ್ ಹಿಡಿದ ಸಂಜನಾ: ಈಗ ಪ್ರತಿ ಶೋಗೆ ₹40 ಲಕ್ಷ ಚಾರ್ಜ್‌!

ಎಂಜಿನಿಯರಿಂಗ್ ಬಿಟ್ಟು ಮೈಕ್ ಹಿಡಿದ ಸಂಜನಾ: ಈಗ ಪ್ರತಿ ಶೋಗೆ ₹40 ಲಕ್ಷ ಚಾರ್ಜ್‌!




ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಸಂಜನಾ ಗಣೇಶನ್, ಇಂದು ಕ್ರಿಕೆಟ್ ಲೋಕದ ಪ್ರಸಿದ್ಧ ಸ್ಪೋರ್ಟ್ಸ್‌ ಪ್ರೆಸೆಂಟರ್ ಆಗಿ ಯಶಸ್ಸು ಕಂಡಿದ್ದಾರೆ. ಪ್ರತಿ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುವ ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 8 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.



Source link

Leave a Reply

Your email address will not be published. Required fields are marked *