ಸತೀಶ್ ನೀನಾಸಂ (ಸತೀಶ್ ನೀನಾಸಂ) ನಟನೆಯ ‘ರೈಸ್ ಆಫ್ ಅಶೋಕ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಾಕಷ್ಟು ಅಡೆ-ತಡೆಗಳನ್ನು ಎದುರಿಸಿದ ಸಿನಿಮಾ ಸತೀಶ್ ಹಾಗೂ ಇನ್ನೂ ಕೆಲವರ ಒತ್ತಾಸೆಯಿಂದ ಈಗ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಸಿನಿಮಾದ ಕಾರ್ಯಕ್ರಮದಲ್ಲಿ ತುಸು ಭಾವುಕರಾಗಿಯೇ ಮಾತನಾಡಿದ ಸತೀಶ್, ಸಿನಿಮಾ ಶುರುವಾದಾಗ ಹಾಗೂ ಆ ಬಳಿಕ ಚಿತ್ರತಂಡ ಹಾಗೂ ತಾವು ಎದುರಿಸಿದ ಕಷ್ಟಗಳ ಸರಮಾಲೆಯನ್ನು ಮಾಧ್ಯಮದವರ ಮುಂದೆ ತೆರೆದಿಟ್ಟರು. ತಾವು ಒಂದೇ ರೂಪಾಯಿ ಹಣವನ್ನು ಈವರೆಗೂ ಈ ಸಿನಿಮಾದಿಂದ ಮನೆಗೆ ಕರೆದುಕೊಂಡು ಹೋಗಿಲ್ಲ ಎಂದು ಸತೀಶ್, ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ