Headlines

138 ದಿನದ ಬಳಿಕ ಶನಿಯ ನೇರ ಸಂಚಾರ: ಸಾಡೇ ಸಾತಿಯಿಂದ 5 ರಾಶಿಯವರ ವೃತ್ತಿ ಜೀವನದಲ್ಲಿ ಸುಧಾರಣೆ | Saturn S Direct Transit After 138 Days Saade Sathi Effect 5 Zodiac Signs Mrq

ಶನಿಯ ನೇರ ಚಲನೆಯು ಈ ರಾಶಿಯವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಆರ್ಥಿಕವಾಗಿಯೂ ಧನು ರಾಶಿಯವರ ಜೀವನ ಉತ್ತಮ ಸ್ಥಿತಿಯತ್ತ ಸುಧಾರಿಸುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಹೂಡಿಕೆಯಲ್ಲಿ ಲಾಭ ಸಿಗುತ್ತದೆ. ಆದ್ರೆ ಹಣಕಾಸಿನ ವಿಚಾರಗಳಲ್ಲಿ ತುಂಬಾನೇ ಎಚ್ಚರಿಕೆಯಿಂದಿರಬೇಕಾಗುತ್ತದೆ. ಆರೋಗ್ಯ ಮೊದಲಿಗಿಂತಲೂ ಸುಧಾರಣೆಯಾಗುತ್ತದೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ದೀಪಾವಳಿಯಂದು ಯುತಿ ದೃಷ್ಟಿ ಯೋಗ, ಅಕ್ಟೋಬರ್ 20 ರಿಂದ 4 ರಾಶಿಗೆ ಅದೃಷ್ಟ, ಸಂಪತ್ತು

Source link

Leave a Reply

Your email address will not be published. Required fields are marked *