ಪ್ರಧಾನಿಗೆ ಪತ್ರ ಬರೆದರೂ ಸಿಗದ ರಕ್ಷಣೆ: ವಿಸ್ಲ್ ಬ್ಲೋವರ್ ಕಾಯ್ದೆಗೆ ನಾಂದಿಯಾದ ನಿಷ್ಠಾವಂತ ಅಧಿಕಾರಿಯ ಕೊ*ಲೆ! | Satyendra Dubey Story Whistleblower Protection Act Golden Quadrilateral Scam San

2002-2003ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ (NHAI) ಕಾರ್ಯನಿರ್ವಹಿಸುತ್ತಿದ್ದ ದುಬೆ, ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ನಡೆಯುತ್ತಿದ್ದ ಬೃಹತ್ ಅವ್ಯವಹಾರಗಳು ಮತ್ತು ಹಣ ದುರುಪಯೋಗವನ್ನು ಪತ್ತೆಹಚ್ಚಿದರು. ಈ ಕುರಿತು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌಪ್ಯ ಪತ್ರ ಬರೆದಿದ್ದ ಅವರು, ತಮ್ಮ ಹೆಸರನ್ನು ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಆದರೆ, ದುರದೃಷ್ಟವಶಾತ್ ಅವರ ಹೆಸರು ಸೋರಿಕೆಯಾಯಿತು. ಇದು ಭ್ರಷ್ಟ ಗುತ್ತಿಗೆದಾರರು ಮತ್ತು ಪ್ರಭಾವಿ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು.

Source link

Leave a Reply

Your email address will not be published. Required fields are marked *