Shafali Verma Create History ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಅಪರೂಪದ ದಾಖಲೆ ಮುರಿದ ಶಫಾಲಿ ವರ್ಮಾ ! | Shafali Verma Breaks Records In Womens World Cup Final Kvn

ಶಫಾಲಿ ವರ್ಮಾ ಅವರ 87 ರನ್‌ಗಳು ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. 2017ರಲ್ಲಿ ಪೂನಮ್ ರಾವತ್ ಇಂಗ್ಲೆಂಡ್ ವಿರುದ್ಧ 86 ರನ್ ಗಳಿಸಿ ದಾಖಲೆ ಮಾಡಿದ್ದರು, ಈಗ ಶಫಾಲಿ ಆ ದಾಖಲೆಯನ್ನು ಮುರಿದಿದ್ದಾರೆ.

ಈ ಪಟ್ಟಿಯಲ್ಲಿ ಗೌತಮ್ ಗಂಭೀರ್ (97, 2011), ಎಂಎಸ್ ಧೋನಿ (91*, 2011) ನಂತರ ಶಫಾಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಂತರ ಪೂನಮ್ ರಾವತ್ (86, 2017) ಮತ್ತು ವೀರೇಂದ್ರ ಸೆಹ್ವಾಗ್ (82, 2003) ಇದ್ದಾರೆ.

Source link

Leave a Reply

Your email address will not be published. Required fields are marked *