ಕೆಟ್ಟ ಮೇಲೆ ಬುದ್ಧಿ ಬಂತು! ಎದೆಯ ‘ಪ್ಲಾಸ್ಟಿಕ್​ ಭಾರ’ ತೆಗೆಸಿ ಯುವತಿಯರಿಗೆ ನಟಿ ಶೆರ್ಲಿನ್​ ಚೋಪ್ರಾ ಬುದ್ಧಿಮಾತು | Sherlyn Chopra Undergoes 825g Silicone Implantation Removal Suc

“ಕಳೆದ ಕೆಲವು ತಿಂಗಳುಗಳಿಂದ, ನನ್ನ ಬೆನ್ನು, ಎದೆ, ಕುತ್ತಿಗೆ ಮತ್ತು ಭುಜಗಳಲ್ಲಿ ನಿರಂತರ ನೋವು ಮತ್ತು ನನ್ನ ಎದೆಯ ಸುತ್ತ ನಿರಂತರ ಒತ್ತಡವನ್ನು ಅನುಭವಿಸುತ್ತಿದ್ದೇನೆ. ಹಲವಾರು ವೈದ್ಯರೊಂದಿಗೆ ಸಮಾಲೋಚಿಸಿದ ನಂತರ, ನನ್ನ ರೋಗಲಕ್ಷಣಗಳ ಕಾರಣವನ್ನು ನಾನು ಅಂತಿಮವಾಗಿ ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿಯೇ ಈ ನಿರ್ಧಾರ ಎಂದಿದ್ದಾರೆ.

Source link

Leave a Reply

Your email address will not be published. Required fields are marked *