
ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಈ ದಿನಗಳಲ್ಲಿ ತಮ್ಮ ಲವ್ ಲೈಫ್‌ನಿಂದ ಸುದ್ದಿಯಲ್ಲಿದ್ದಾರೆ. ಅವರು ಐರ್ಲೆಂಡ್‌ನ ಸೋಫಿ ಶೈನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸೋಫಿ ವಿದೇಶಿಗರಾಗಿದ್ದರೂ ಭಾರತೀಯ ಸಂಸ್ಕೃತಿಯನ್ನು ಚೆನ್ನಾಗಿ ಫಾಲೋ ಮಾಡುತ್ತಿದ್ದಾರೆ. ಸೀರೆಯುಟ್ಟರಂತೂ ನಿಜಕ್ಕೂ ನೋಡೋಕೆ ಅಪ್ಸರೆ.
Source link
ಶಿಖರ್ ಧವನ್ ಹೊಸ ಗರ್ಲ್‌ಫ್ರೆಂಡ್ ಇಂಡಿಯನ್ ಲುಕ್‌ನಲ್ಲಿ ನಿಜಕ್ಕೂ ಅಪ್ಸರೆ!